ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ, ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ) ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು ನೋವು ರಕ್ತದೊತ್ತಡದ ಅವರೆದೆಗೆ ಮತ್ತೆ ಮತ್ತೆ ಶೂಲ ತ್ರಿಶೂಲ! ಗ್ರಹಣ...

ಲಿಂಗಮ್ಮನ ವಚನಗಳು – ೯೬

ಕಾಯವೆಂಬ ಕದಳಿಯ ಹೊಕ್ಕು, ಜೀವ ಪರಮರ ನೆಲೆಯನರಿದು, ರಸ, ರುಧಿರ, ಮಾಂಸ, ಮಜ್ಜೆ, ಮಿದುಳು, ಅಸ್ಥಿ, ಶುಕ್ಲ ಈ ಸಪ್ತ ಧಾತುಗಳ ಸಂಚವ ತಿಳಿದು, ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು, ಬಟ್ಟಬಯಲಾಗಿದ್ದಿತ್ತು....

ಹೇಗೆ ತಿಳಿವೆ ನೀ ಹೇಳೆ ಸಖೀ

ಹೇಗೆ ತಿಳಿವೆ ನೀ ಹೇಳೆ ಸಖೀ ಒಲಿದ ನನ್ನ ಪಾಡು? ಲೋಕದ ಕಣ್ಣಿಗೆ ನನ್ನೀ ಪ್ರೇಮ ಶ್ರುತಿಮೀರಿದ ಹಾಡು ಹಿರಿಯರ ಮೀರಿ ಕೃಷ್ಣನ ಕಂಡೆ ಕೊಟ್ಟೆ ಬೆಣ್ಣೆ ಹಾಲು ಸವಿದನು ಎಲ್ಲ ನುಡಿಸಿದ ಕೊಳಲ...
ಸಂತಸದ ಚಿಲುಮೆ

ಸಂತಸದ ಚಿಲುಮೆ

[caption id="attachment_6801" align="alignleft" width="300"] ಚಿತ್ರ: ಅಲೆಜಾಂಡ್ರ ಜಿಮೆನೆಸ್[/caption] ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ...

ಚಂದಿರ

ಚಂದಿರನೆಂದರೆ ಐಸ್ ಕ್ರೀಮ್ ಮುದ್ದೆ ಆದುದರಿಂದದು ಯಾವಾಗ್ಲು ಒದ್ದೆ ತಾರೆಗಳಿಗೆಲ್ಲ ಅಲ್ಲಿಂದ್ಲೆ ಸಪ್ಲೈ ನಮಗೋ ಇನ್ನೂ ಬಂದಿಲ್ಲ ರಿಪ್ಲೈ! ಆದರು ನಮಗೆ ಚಂದಿರ ಮುದ್ದೇ! ಈವತ್ತು ಮುದ್ದೇ ನಾಳೆನು ಮುದ್ದೇ ನಾವ್ ಮಲಗೋದು ಅವನನು...

ಶ್ರೀ ಕೃಷ್ಣನಂತೊಂದು ಮುಗಿಲು

ಶ್ರೀ ಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು ಹೊಳೆದಾರಿ ಕಾಯುವ ಮುಗಿಲು ಜರತಾರಿ ಸೆರಗಿನ ಮುಗಿಲು ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ ಬಳಸುವ ಯಮುನೆಯ ಮುಗಿಲು ಗೋಪಿಯರ ತಂಡದ ಮುಗಿಲು ಬಲ್ಲೆ ಹರಿಗೋಲು ಹುಣ್ಣಿಮೆ ಹೊನಲು...
ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ…

ಅಬ್ಬಾ! ಯೀ ಯೆಂಗ್ಸ್ರೇ ಯೀಗೇ... ಅಪ್ಪಟ ಕಾಗೆಯಾ ಆಗೇ... ಕರೀ ಗಡೆಗೆಲಿ, ವಂದ್ಗಳಿರೆ... ಕೂಗಿ ಕೂಗಿ... ಕರೆವರೂ... ತಮ್ಮೇ ಬಳ್ಗವ್ನೆಲ್ಲ... ಯಿರಾದಿಲ್ದೆ, ಯಿರಾದೆಲ್ಲಾ... ಯಿಕ್ಕಿ ಯಿಕ್ಕಿ... ತಮ್ಮೊಟ್ಗೆ, ತಣ್ಣೀರ್‍ಬಾಟ್ಟೆನ್ವೂ, ವರ್‍ನಾಡ್ನಿ ಅನ್ಪೂರ್ಣೀಯರು! ೧ ಆಹಾ!...