ಲಿಂಗಮ್ಮನ ವಚನಗಳು – ೧೦

ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ ಎಂಬ ಅಣ್ಣಗಳಿರಾ ನೀವು ಕೇಳಿರೊ, ಹೇಳಿಹೆನು. ಕಾಮವಿಲ್ಲದವಂಗೆ ಕಳವಳ ಉಂಟೆ? ಕ್ರೋಧವಿಲ್ಲದವಂಗೆ ರೋಷ ಉಂಟೆ? ಲೋಭವಿಲ್ಲದವಂಗೆ ಆಸೆಯುಂಟೆ? ಮೋಹವಿಲ್ಲದವಂಗೆ ಪಾಶ ಉಂಟೆ? ಮದವಿಲ್ಲದವಂಗೆ ತಾಮಸ ಉಂಟೆ?...

ನಿರೀಕ್ಷೆಯ ಮಮ್ಮಿಗಳು

ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು ಇಜಿಪ್ಶಿಯನ್ ಮಮ್ಮಿಗಳು (British Museum London) ಮ್ಯೂಸಿಯಂದೊಳಗಿಂದ ಹೊರಬೀಳಲು Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು. ಕೆಲವೊಂದು ವೃದ್ಧ ಮಮ್ಮಿಗಳು ಅದೆಲ್ಲಿ ತೊಂದರೆ ಹೊರಗಡೆ...

ಉರುಳಿರುವ ತಾರೆಗಳು

ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ? ಮೂಡಿರಲು ಮೂಡಲಲಿ ಉದಯದರಳಿನ ಕಂಪು ಕಳೆದ ಕಾಲದ ತಂಟೆ ಇಂದೇಕೆ? - ಹೊಸ ತಂಪು ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು ಅದು ಎಂಬುದನೆ ನೀ ನಂಬದೆಯೆ ಮೊಗೆಮೊಗೆದು...
ಪ್ರಯತ್ನ

ಪ್ರಯತ್ನ

ಪ್ರಿಯ ಸಖಿ, ಯಾವುದೇ ಕೆಲಸಕ್ಕಾಗಲಿ ದೇವರು ನಮಗೆ ಯಾವಾಗ ಸಹಾಯ ಮಾಡುತ್ತಾನೆ?  ನಾವು ಮನಃಪೂರ್ತಿ ಪ್ರಯತ್ನಿಸಿದಾಗ ಮಾತ್ರ ತಾನೇ?  ಸುಮ್ಮನೆ ಕುಳಿತು ಎಲ್ಲಾ ತನ್ನಿಂದ ತಾನೇ ಆಗಲಿ ಎಂದರೆ ಇಲ್ಲಿ ಯಾವುದೇ ಚಮತ್ಕಾರವೂ ಆಗುವುದಿಲ್ಲ...
ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ ಯಾಕೆ ಹಾಗಿವೆ? ನಾಚಿಕೆನೇ ಇಲ್ಲ ಥೂ ಕೆಟ್ಟೇ ಹೋಗಿವೆ. ಬಟ್ಟೇ ಇಲ್ದೆ ಬರೀ ಮೈಲೇ ಹೊರಗೆ ಬರತ್ವೆ ಕಾಚ ಕೂಡ ಇಲ್ಲ ಥೂ ಎಲ್ಲಾ ಕಾಣತ್ತೆ! ಹಲ್ಲು ಉಜ್ಜಿ...

ತೇರು ಬಂತು, ದಾರಿ

೧ ಗಾಲಿ ಉರುಳಿದಂತೆ-ಕಾಡಿನ ಗಾಳಿ ಹೊರಳಿದಂತೆ- ಬಾನ ದೇಗುಲದ ಬೆಳ್ಳಿ ಗೋಪುರದ ಘಂಟೆ ಮೊಳಗಿದಂತೆ, ಹಾಲು ಕಂಚಿನ ಹೊನ್ನ ಮಿಂಚಿನ ಘಂಟೆ ಮೊಳಗಿದಂತೆ, ಊರ ದಾರಿಯಲಿ ಹೂವ ತೇರಿನಲಿ ಕೃಷ್ಣ ಬರುವನಂತೆ! ೨ ಎತ್ತಿ...

ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓಜೆಗೆ...

ಲಿಂಗಮ್ಮನ ವಚನಗಳು – ೯

ಆಸೆಯುಳ್ಳನ್ನಕ್ಕ ರೋಷ ಬಿಡದು. ಕಾಮವುಳ್ಳನ್ನಕ್ಕ ಕಳವಳ ಬಿಡದು. ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು. ಭಾವವುಳ್ಳನ್ನಕ್ಕ ಬಯಕೆ ಸವೆಯದು. ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ ಸಂದೇಹಿಗಳಿರಾ ನೀವು ಕೇಳಿರೋ. ನಮ್ಮ ಶರಣರು ಹಿಂದೆ ಹೀಗೆ...

ಪ್ಯಾರಿ ನಗರ

ಫ್ರೆಂಚ್ ಕ್ರಾಂತಿಯ ಅರುಸೊತ್ತಿಗೆಗಳ ವೈಭವದ ದಾಖಲೆಗಳ ಸ್ತಂಭಗಳಡಿಯಲಿ ಭೀಭತ್ಸ ರಕ್ತದ ವಾಸನೆಯ ಗೊರಲಿಗಳು ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ. ಚಕ್ರವರ್ತಿಗಳ ದರ್ಪ, ಅರಮನೆ ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ ಐಫಲ್ ಟವರ್‌ದ ತುತ್ತ...