ಓಡಿ ಬಾ

ಕ್ರಾಂತಿ ಕಂದ ನಿನ್ನ ಅಂದ ಕಾಣಲೆಂದ ಕವಿಗೆ ಬಂಧ ಮುಕ್ತಿ ನೀಡು ಬಾ ನಗೆಗಡಲಲಿ ನಲಿದು ಬಾ ಸುಳಿಯೊಡಲಲಿ ಸುಳಿದು ಬಾ ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ || ಅಂಧಕಾರದಲ್ಲಿ ಬಂದು ಮುಗಿಲಮಡಿಲಿನಲ್ಲಿ ನಿಂದು...

ದೊಡ್ಡವರು ಸಣ್ಣವರಾಗುವುದೇಕೆ?

ಪ್ರಿಯ ಸಖಿ, ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ. ದೊಡ್ಡವರು ಸಣ್ಣವರಾಗುವುದು ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ ತಮೆಗೆಲ್ಲ ಗೊತ್ತಿದೆ ಎಂದು ತಿಳಿದುಕೊಂಡಾಗ ತಮ್ಮ...

ಟಾಮೀ ಟಾಮೀ ನಮ್ಮನೆ ನಾಯಿ

ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು!...

ಅವನಿಗಷ್ಟು ಪೊಗರು

ಎಲ್ಲರೂ ಅವನನ್ನು ಸುತ್ತೋದ್ರಿಂದ್ಲೇ ಕಣ್ರೀ ಅವನಿಗಷ್ಟು ಪೊಗರು. ನಾನು ಆ ಕೆಲ್ಸ ಮಾಡ್ದೇ ಇದ್ದದ್ದರಿಂದಲೇ ನೋಡ್ರಿ ಉಳೀದಿರೋದು ನನಗೂ ಅಷ್ಟೋ ಇಷ್ಟೋ ಹೆಸರು. *****

ಇಲಿ ಬೇಟೆ

ತಿಮ್ಮ ಬೋರ ನಂಜ ಕೂಡಿ ರಾಗಿ ಹಿಟ್ಟು ಕಲಸುವಾಗ ಬಾಯ್ಗೆ ಬಾಯಿ ಮಾತು ಎದ್ದು ಅವರನ್ನವರು ಮರೆತು ಕುಡಿದು ನಂಜ ಕುಪ್ಪಿ ಎತ್ತಿದ- ಬೋರ ಪಾಲು ಕೇಳಿದ! ಹಿಂದಿನಿರುಳು ಬೇಟೆಯಲ್ಲಿ ಕೊಚ್ಚೆ ಹಾರ್ದ ಮೊಲದ...

ಲಿಂಗಮ್ಮನ ವಚನಗಳು – ೩೦

ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ...

ಗಾಂಜಾಡಾಲಿ

ನಾ ಅಭಿಮಾನಿ ನಾ ಭಾಽಳ ಸ್ವಾಭಿಮಾನಿ ಯಾರಿಗೂ ಸೊಪ್ಪ ಹಾಕೋ ಮಗ ನಾ ಅಲ್ಲ, ಅಂತಿದ್ಯಲ್ಲೊ.....? ನಂದೂ ನಮ್ಮಪ್ಪಂದೂ ಮಾತ ಅಂದ್ರ ಯಾವನೂ ಅಡ್ಡ ಹಾಕಾಕಿಲ್ಲ ಮಗ, ಅಷ್ಟ ಅಲ್ಲೋಲೇಽ ಯಾವ ಮಿನಿಸ್ಟ್ರೂ ಹೇಳಿದ್ಹಂಗ...

ಕಾಲನಾಗಗಳೊಡಲು ಜಗದ ಮನ

ಕಾಲನಾಗಗಳೊಡಲು ಜಗದ ಮನ ಎಂಬುದನು ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ ಎನುವ ಭರವಸೆಗೂಡಿ.  ಮರುಳುಗೊಳಿಸುವ ಮಾಟ ಹುದುಗಿಸುತ ಒಳಗೆ ವಿಷ, ಹೊರಗೆ...

ಎಲ್ಲೆಡೆ ಸಲ್ಲುವುದು ಒಳಿತು

ಪ್ರಿಯ ಸಖಿ, ಅಲ್ಲಾಗಲಿ ಅಥವಾ ಇಲ್ಲಾಗಲಿ ಸಲ್ಲದೆನ್ನಬೇಡ ಒಳಿತು ಎಲ್ಲೂ ಒಂದೇ ನೋಡ ಸೆಣಸು ನಿಸು ಒಳ್ಮನಸು ಪತಾಕೆ ಬೀಳದಂತೆ ಜೋಕೆ ! ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು...

ಒಂದು ಎಲ್ಲಕ್ಕಿಂತ ಮೊದಲು

"ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು ಐದು-ಮುಂದೇನು?" "ಐದು ಆದ್ಮೇಲೆ ಹೇಳ್ಬೇಕಾದ್ದು ಆರು...