Day: March 12, 2013

ನಿರ್ಭಾಗ್ಯ ಸುಂದರಿ

ಆ ಬಿಳಿಹೂಗಳ ಚಿಲುಮೆಯಲಿ ಶ್ವೇತ ಸುಂದರಿ, ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ. ನಿನ್ನ ಸ್ತನಗಳ ಉಬ್ಬರ ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು ಹಿಂಗಿಸಿಕೊಳ್ಳಲಾರದೇ? ಕೆಂಪುರಕ್ತ ಕಕ್ಕುವ ಗೂಳಿಗಳೆದುರು ನಿನ್ನ […]