Day: July 29, 2012

ಕೀಲಿ ಕೈ

ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. […]

ಅಪ್ಪನ ಸೈಕಲ್

  ಅದು ಈಗಲೂ ಸರಾಗವಾಗಿ ಚಲಿಸುತ್ತದೆ ಜಲ್ಲಿ ಕಲ್ಲುಗಳ ಉಬ್ಬುತಗ್ಗಿನ ರಸ್ತೆಗಳ ಮೇಲೆ. ಅವನು ಓಡಾಡಿಸಿದ ಜಾಡನ್ನು ಹಿಡಿಯುವಾಗ ಅದು ದುಃಖಿಸುವುದನ್ನು ನೀವು ನೋಡಬೇಕು; ಒಂದು ಗಳಿಗೆ […]