Home / ಕವನ / ಭಾವಗೀತೆ

ಭಾವಗೀತೆ

ಹೇಳಿ ಕೇಳಿ ನಾನು ಹೇಗೊ ತುಂಬಾ ಒಳ್ಳೆವ್ನು ಯಾಕೊ ಏನೊ ನಿನ್ನನ್ನೋಡಿ ತುಂಬಾ ಕೆಟ್ಟಿಹೆನು ಇದು ಯಾಕೆ ಹೀಗೆ; ನಾ- ನಿರಲಿ ಇನ್ನು ಹೇಗೆ? //ಪ// ಹಗಲೂ ಕಾಣುವೆ ಇರುಳೂ ಕಾಡುವೆ ಕನಸಲ್ಲೂ ಸಹ ಬರುವೆ ನಿದ್ರೆಯು ಇಲ್ಲದೆ ತಪ್ಪಿದೆ ಎಚ್ಚರ ನಾ ಏನಾಗಿ ಹೋ...

ಗಂಡು: ನೀ ಸ್ವರವಾದೆ | ಸ್ವರವಾದೆ ಪದವಾದೆ ಪದವಾಗಿರೆ ಬದುಕು | ಮಾತು ಸಂಗೀತ ಪಲುಕು /ಪ// ಹೆಣ್ಣು: ಕಡಲು ಉಕ್ಕಿ ಸಿಡಿಲು ಸೊಕ್ಕಿ ಬಂದರೆ ಏನು? ಬಿರಿಯಲಿ ಭೂಮಿ ಬೀಳಲಿ ಗಗನ ಹೆದರಿಕೆ ಏನು? ನಿನ್ನ ತೋಳಲಿ ನಾನಿರೆ ನಿನ್ನ ಎದೆಗೆ ಮುಖವಿರೆ ಸ್ವರ್ಗ...

ಯಾವ ಹೆಣ್ಣು ಬರುವಳೊ ಇಲ್ಲವೊ ಮದ್ಯದ ಮಂದಿರಕೆ ನೀನಂತೂ ನನಗಾಗಿಯೆ ಬಂದೆ ಕರುಣೆಯ ಕಡಲಾಕೆ-ನೀ ಕರುಣೆಯ ಕಡಲಾಕೆ //ಪ// ಕೈಯಲ್ಲಿಹುದು ಬಟ್ಟಲು ಸುತ್ತಲು ಎಲ್ಲೂ ಕತ್ತಲು ನನಗೆ ಮಾತ್ರ ನೀ ಗೋಚರ ಉಳಿದೆಲ್ಲರಿಗೂ ಅಗೋಚರ ದೇವರು ಎಲ್ಲೆಡೆ ಇರಬಹುದೇನೊ ನ...

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ ಊರಿಗೆ ಹಾರ...

ಕ್ಷಮಿಸು, ಕೇಳದೆ ನಿನ್ನ ಅನುಮತಿಯ ಸೂರೆಗೊಂಡೆನು ನಿನ್ನ ಹೃದಯ ಕರುಣೆಯಿದ್ದರೆ ಅನುಮೋದಿಸು ಇದನು ಪ್ರೀತಿ ಬೆಲೆಯ ಅರಿತ ನೀನು/ಪ// ನಿನಗೇ ಗೊತ್ತು ಪ್ರೀತಿಯೇ ಎಲ್ಲ ಅದರ ಮುಂದೆ ಯಾವುದೂ ಇಲ್ಲ ಈ ತಿಳುವಳಿಕೆಗೆ ನೀ ಪ್ರಾಧ್ಯಾಪಕಿ ಸದ್ಯಕ್ಕದರ ನಿರೂಪ...

ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ ಫಸ್ಟು ಕಣಪ್ಪ ಬೇಕಿದ್ದರೆ ನೀ ಪ್ರಶ್ನೆ ಕೇಳು ಉತ್ತರಿಸುವೆನಪ್ಪ ನಾ ಉತ್ತರಿಸುವೆನಪ್ಪ ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\ ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ) ಕೋಳಿಯು ಮೊಟ್ಟೆ ಇಡುತ್ತೆ ಯಾಕೆ ಹೇಳುವೆ ಏನಮ್ಮ?...

ಹೋಗಲಾರೆ ನಾ ದೇಗುಲಕೆ ಹೃದಯವೆ ದೇಗುಲವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ದೇವತೆ ಮಾತ್ರವೆ ಇಹಳಿಲ್ಲಿ \\ಪ\\ ಎತ್ತಿರುವೆ ನಾ ಆರತಿಯ ಕಂಗಳಲಿ ಜೋತಿಯ ಉರಿಸಿ ಪಠಿಸುತ್ತಿರುವೆ ಮಂತ್ರವನು ಪ್ರಣಯದಾಟದಿ ತುಟಿ ಮಿಡಿಸಿ ಪ್ರಸನ್ನವಾಗಿದೆ ಮುಖಾರವಿಂದ ಇದಕ...

ಮದುವೆಗೆ ಮುಂಚೆ ಉರಿಮೀಸೆ ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ ಮದುವೆಯಾದ ಮೇಲೆ ಯಾಕೊ ಇಳಿಮೀಸೆ ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ ಜೊತೆಗೆ ತಲೆ ಕೂಡ ಬೋಳು ಬಾಯ್ಬಿಟ್ಟರೆ ಅಲ್ಲಿ ಗೋಳು ಅಂತೂ ಬಾಳು ಹಾಳು – ಇದು ಯಾವ...

ನನ್ನ ಮನಸು ನಿನ್ನಲ್ಲಿ ನಿನ್ನ ಮನಸು ನನ್ನಲ್ಲಿ ನಡುವೆ ಯಾವುದೀ ಅಂತರ . . . ಆಗಬಹುದೆ ಹೃದಯ ಹಗುರ? /ಪ// ಹರಿಯುತಿದೆ ತುಂಬಿ ಹೊಳೆ ಜೊತೆಗೆ ಮುಂಗಾರು ಮಳೆ ತಳ ಒಡೆದ ದೋಣಿ ದಡದಲಿ . . . ತಾರೆ ಬೆಳಕು ಸಹ ಇಲ್ಲ ನಭದಲಿ ! ಮೊರೆಯುತಿದೆ ಸಪ್ತ ಸಮುದ...

ಮಾತಿಲ್ಲದ ಕವಿತೆ ನೀ ಹಾಡಿದೆ ಈ ಹಾಡಿಗೆ ನನ್ನ ಕವಿತೆ ಸೋತಿದೆ || ಮಾತು . . . ಮಾತು . . . ಜಗವೆಲ್ಲ ಮಾತು ಕಿವಿಯಾಗಿದ್ದರೂ ದೊಡ್ಡ ತೂತು ತಿಳಿಯುತ್ತಿಲ್ಲ ಯಾವುದೆ ಅರ್ಥ ಇನ್ನೀ ವ್ಯಾಕರಣ ಅಲ್ಲವೆ ವ್ಯರ್ಥ? ಭೂರಮೆ ಮಾತು ಅರಿವುದು ಮುಗಿಲು ನದಿಗ...

1...45678...10

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...