Home / ಕವನ / ಕವಿತೆ

ಕವಿತೆ

ರಾಜಪಲಂಗ ಪರ ಖೇಲೂಂಗಿ ಸಾಜನ ಸೋಬತಿ ಬೋಲೂಂಗಿ ||ಪ|| ಮೈನೆ ಬೈಠಕರ ಮದನ ಪೀಠಪರ ಸದನಮೆ ಸೋಬರಲೆಂಜ್ಯಾಲೂಂಗಿ ||ಅ.ಪ.|| ಸಾತು ಮಾಲುಮೆ ಬೈಟಿಯೆ ಕೇಳಿ ಜವತ ಆವತ ಖೇಲೂಂಗಿ ಚುನು ಚುನು ಸಖಿಯಾ ಬೋಲೂಂಗಿ ಸಾಜ ಪಲಂಗ ಪರ ಖೇಲೂಂಗಿ ||೧|| ಸಬ್ಬ ಪರಿ ಹೈ ಯ...

ಆನಂದವೆಂಬೋ ಮಂಟಪದೊಳ್ ವಿಲಾಸ ಮಾಡುನು ಬಾರೆ ||ಪ|| ಹೇವೋರಿ ತೂರ್ಯಾತೀತದಿ ಬೆಂದು ಮನ- ಹರಿದು ಸಹಜಾನಂದದಿ ಹೊಳೆದು ನೀನಲಿದ ಸರಸದಿ ಸುಮ್ಮನೆ ಸುಂದರ ಸ್ಥಳದೊಳ್ ವಿಲಾಸ ||೧|| ಮೂರೆರಡು ಕ್ಲೇಶವ ಕಳೆದು ಏಳ್‍ಮಡಿದು ಈರೇಳು ಮೀರಿದ ಗುಡಿಪುರ ಶಿಶುನಾ...

ಅಣ್ಣ ನೋಡೋಣು ಬಾರೋ ಬೇಗನೆ ಸಾರೋ ||ಪ|| ಅಣ್ಣ ನೋಡೋಣು ಬಾರೋ ನುಣ್ಣಗೆ ತೋರುವ ಸಣ್ಣ ಮಂದಿರದೊಳು ಕಣ್ಣಿಟ್ಟು ಜ್ಯೋತಿಯ ||೧|| ಶಾಲು ಮೇಲೆ ಮುಡಿಹೊತ್ತು ಮಸ್ತಕದಿ ರುಮಾಲು ಚಿಮ್ಮರಿಯ ಸುತ್ತು ಬಾಳೊಂದು ಚೆಲುವಾದ ಕಾಲುಹಾವಿಗಿ ಮೆಟ್ಟಿ ಮೇಲು ಮಾರ್ಗ...

ಸದಾನಂದ ಪರಮಾತ್ಮ ಬೋಧಮಯ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ|| ನಿಧಾನದಲಿ ನಿಜ ಹೃದಯ ಕಮಲದಲಿ ಸುಧಾಕಿರಣ ಗುರುಪದಾಬ್ಜ ಕಂಡರೆ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧|| ಯೋಗಿಯಾಗಿ ಸಂಭೋಗ ಮಾಡಿ ರೋಗವಳಿದು ನಿಜರಾಗಿ ಮ...

ಇದೇ ಮನಿ ಇದೇ ಮನಿ ಹೃದಯದೊಳಗೆ ನಲಿದಾಡುವ ಅತ್ಮನಿಗೆ ಇದೇ ಮನಿ ಇದೇ ಮನಿ ||ಪ|| ಕುಟ್ಟಿ ಕಣಕದಾ ಹಿಟ್ಟು ಗಂಟಲದೊಳು ಧರಿಗೆ ಬೆದರಿ ಬಹು ತೆರದಿ ಮರೆಸುವುದು ಇದೇ ಮನಿ ಇದೇ ಮನಿ ||೧|| ಶಿಶುನಾಳಧೀಶನ ಸಖ ಗೋವಿಂದನ ಹಸನಾಗಿ ಭೋಜನಕೆಸಗಿ ಕೊಂಡಾಡುವುದು...

ಅದು ನೋಡು ಅದು ನೋಡು ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು ||ಪ|| ಸುತ್ತಲೆ ವ್ಯಾಪಿಸಿಕೊಂಡುದ ನೋಡು ಅತ್ತಲೆಷ್ಟು ದಶಕಾಂಗುಲಿ ನೋಡು ||೧|| ಅರವಿನ ಜಾಲದಿ ತೊಡಕೆದ ನೋಡು ಗುರುವಿನ ಕೀಲ ಹಾಕೆದ ನೋಡು ||೨|| ನೋಡೆನೆಂದರೆ ಕಾಣಿಸುವುದಿಲ್ಲಾ ನೋಡಿದ...

ದೊರಕುವದ್ಹಾಂಗ ಪರಮಾನಂದಾ ಅರಿಯದು ಅದರಂದಾ ದೊರೆಯದು ನಿನಗದು ಗುರುವರ ಚರಣದ ಸೇವೆಯೊಳಕಾಗಿ ಬೆರೆಯದನಕಾ ||ಪ|| ಸರಸವಾದಖಿಳ ಭೋಗವನೆಲ್ಲಾ ತ್ವರಿಸುವುದು ದುರಿತ ಕರ್ಮಗಳೆಲ್ಲಾ ತೊರೆದು ಜನಕೆಲ್ಲ ಕರುಣದಿ ಪರಮಸುಖದಾಯಕ ಗುರುವಿನ ಕರಮಸ್ತಕದಲ್ಲಿ ಬೆರೆ...

ಬಹೋಧವಾದೀತೆ ಆನಂದ ಬಹು ಚಂದಾ ಬಹೋಧವಾದೀತೆ ಆನಂದಾ ಸಾದರಜ್ಞಾನ ಚತುಷ್ಟಿಯ ಕೊನೆಯೊಳು ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ ||೧|| ವೀರಯೋಗಿವರ ಪಾರಪರಾತ್ಪರ ಮೀರಿದ ದಾರಿಯ ತೋರಿಸುವುದು ಬಹು ಚಂದಾ ಶಿಶುನಾಳದೀಶನ ಗೋವಿಂದಕುಮಾರಗೆ ಬಹು ಚಂದಾ ||೨|| ...

ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ|| ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್...

ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು; ಪರನಾದದೊಳಗಿದ್ದ ಮೇಲೆ ಮರುಳೆ ಬೋದವಾದಿಕರು ಬಹುತರದಿ ಬಗಳುವ ಜನರಪ- ವಾದಕಂಜುವದ್ಯಾಕಲೇ ಮರುಳೆ                   ||೧|| ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ ಕರಮುಟ್ಟಿ ಸವಿದು ಸುಖದಿ ಮೆರೆದು...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...