
ಇದು ಏನು ಸೋಜಿಗವೋ ಈ ಜಗದಿ ಮದೀನದ ರಾಜುಗವೋ || ಪ|| ಕದನ ಕರ್ಬಲಕೋಡಿ ಶರಣರ ಕುದುರಿ ಕಾಲ್ಕೆದರಲ್ಕೆ ಆದರೊಳು ಹುದುಗಿದಾನಲೆದ್ದು ಮೆರದಿತು ಒದಗಿತೊಂದೈಸುರದಲಾವಾ || ಅ. ಪ. || ಮೂಲೋಕದೊಳಗೆ ಮೇಲೋ ಕಾಳಗದೊಳು ಮೂಲಕದೊಳಗೆ ಮೇಲೋ ಕೋಲಹಾಲಮಾಡಿ ಬಾಲೆರ...
ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ || ಅಜಹರಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ || ೧ || ಬಲ್ಲಿದಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬೆ ದೇವಿ ಪಾಹಿಮಾಂ || ೨ || ಶಿಶುನಾಳವಾಸ ದೋಷವಿನಾಶ...
ಮಂಗಲಂ ಜಯ ಜಯತು ಜಗನ್ಮಾತೆ ಅಂಗಜಹರರೂಪ ಮಂಗಲಾಂಗಿಗೆ ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ || ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು ಸರಿಗಾಣದಿರುವಂಥ ಹರಮೂರ್ತಿಗೆ ಪರಿಪರಿಯ ವರ್ಣದಲಿ ಹೊಳೆಯುತಲಿ ಪರಿಪೂರ್ಣ ಸುರಜಾಲಮಯಳಾದ ಸ್ಥಿರಕೀರ...
ಮಂಗಲಂ ಮಹದೇವಿಗಾರುತಿ ಎತ್ತಿರೇ || ಪ || ಪಂಚ ಆರುತಿ ಪಿಡಿದು ಪ್ರಣಮವ ನುಡಿದು ಮುಂಚೆ ಮಹೇಶ ಜಪಸಾರ ಜಯತು ಜಗನ್ನಾಥಗಾರುತಿ ಎತ್ತಿರೇ || ೧ || ಅಷ್ಟದಳಗಳೊಳು ಮುಟ್ಟಿಸಿಟ್ಟಂಥ ಜ್ಯೋತಿ ನಿಷ್ಠೆ ತೈಲವ ತಂದು ನೀರ್ಜಲದಿ ನಿರಾಲಂಬಗಾರುತಿ ಎತ್ತಿರೇ ...
ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ || ಕುಂಬಕುಚ ಜಗದಂಬೆ ನಿನ್ನ ಪಾದ ನಂಬಿಕೊಂಡೆನು ನರಶರೀರದಿ ಅಂಬುಕೇಶನ ರಾಣಿ ಶರಣರ ಬಿಂಬದೊಳು ನಲಿದಾಡು ಜನನಿಗೆ || ಆ.ಪ. || ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ...
ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ ಅರ್ಥಿಲೆ ಶ್ರೀ ವೀರಭದ್ರನಿಗೆ || ಪ || ಗಿರಿಜಹರ ಶ್ರೀ ವರಕುಮಾರಗೆ ಸರಸಿಜಾಕ್ಷಿಯರೆಲ್ಲ ಬಂದು ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. || ಕಿಡಿಗಣ್ಣು ಕೆಂಜಡಿ ನೊಸಲಿನೊಳು ವಿಭೂತಿ ನಿನ್ನಯ ...
ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ ಲೋಲ ಸದ್ಗುರುನಾಥನೋಲಗದಿ || ಪ || ಕೀಲಕುಂಡಲಿ ಬಲಿದು ಮರುತನ ಮೇಲಕೆಬ್ಬಿಸಿ ನಿಂತು ನಿಜನಲಿ ಮೂಲ ಬ್ರಹ್ಮಾಲಯ ತುದಿನವ- ಮಾಲಿನೊಳು ನೆಲಸಿರ್ಪ ದೇವಿಗೆ || ೧ || ಮಡಿಉಟ್ಟು ಮೈಲಿಗಿಕಡಿಗಿಟ್ಟು ಕೈಯಲಿ ಬಿಡ...
ಗಗನಚುಂಬಿ ಮಹಡಿಗಳಿಗೆ ಮುತ್ತಿಡುವ ಆತುರದಿ… ನಾ… ನೀ… ಎನ್ನುತಲೆ ಮುತ್ತಿಟ್ಟವು ಮನುಕುಲದ ಬುಡವೇ ಅಲುಗಾಡಿತು ಬಾಂಧವ್ಯ ಬೆಸೆದು ನಿಂತ ಮಹಡಿಗಳು ಒಮ್ಮೆಲೆ ಜಾರಗುಂಡಿಯಾಟವಾಡಿದವು ಬಿದ್ದ ಗತಜೀವನ ಮಹಡಿಗಳು ಮಣ್ಣು ಧೂಳಿನ ಮುಸು...
ಮಂಗಳಾರತಿ ಎತ್ತಿ ಮಂತ್ರಶಕ್ತಿಯರು ಅಂಗಜ ಗುರುಲಿಂಗ ಪರಭಕ್ತಿಯರು || ಪ || ಬೈಲುಮಂಟಪದೊಳು ಬ್ರಹ್ಮದ ನೆಲೆಯೊಳು ಬೈಲಾಗಿ ನಿಂತು ಬ್ರಹ್ಮಾ೦ಡ ಬೆಳಕಿನೊಳು || ೧ || ಬಾಲಚಂದಿರಮುಖಿಯರು ಬಂದು ಬೆರೆದು ಮೇಲಾದ ಮಂದಿರದೊಳು ನಿಂದು ನಲಿದು || ೨ || ಒಳಹ...
ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ ||ಪ || ಕಾಲಕರ್ಮವ ಗೆದ್ದು ಪ್ರಭುವಿನ ಆಲಯದೊಳು ಮೆರೆಯುವ ಸದ್ಗುರು ಬಾಲೆ ನೀಲಾಂಜನವನೆತ್ತಿ ಸಾಲದೀವಿಗೆ ಬೆಳಕಿನಿಂದ || ೧ || ಪಂಚಜ್ಯೋತಿ ಪಂಚನೀತಿ ವಂಚನೆದೂಡಿ ಬತ್ತಿ ಚಾಚಿ ಮುಂಚೆ ಪ್ರಣಮ ಜಪಿಸ...













