Home / ಕವನ / ಕವಿತೆ

ಕವಿತೆ

ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ ಅರಿಷಟ್ಕತಂತ್ರದಿಂ ನಿತ್ಯತೆಯನು ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು. ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು; ದಿವ್ಯಾನುಭೂತಿಗೂ ಮೂಡು ಮುಳುಗು; ಯಮನಿಯಮಧ್ಯಾನಾದಿ...

೧ ಜಗಭಾಂಡ ತುಂಬಿ ತುಳುಕುವ ಸೊಗಸೆಂಬೀ ಸೋಮವನ್ನು ಸೊಗದಿಂ ಕುಡಿದು ನಗೆ ನಗುತ ನುಡಿಯನಾಡುವ ಬಗೆಯೇ ಬಗೆ, ನಿನ್ನ ‘ಕಾವ್ಯ ಸೇವೆ’ ಯ ಬಿರುದು! ೨ ಕನ್ನಡ ಕಂದನು ನಾನೈ ಉನ್ನತ ಉದಾತ್ತ ಭರತ ಬಾಲನು ನಾನೇ! ಸನ್ನುತ ವಿಶ್ವಕುಮಾರನು, ನನ್ನ...

ಕಾಡಿಗೆ ಹೋದೆನು ಕನಸಿನಲಿ ಒಯ್ದಿತು ನನ್ನನು ಪಟ್ಟೆಹುಲಿ ಸೊಂಡಿಲಿನಲಿ ತಣ್ಣೀರನು ತಂದು ಆನೆಯು ಜಳಕವ ಮಾಡಿಸಿತು ಮರಗಳು ನೀಡಿದ ಹಣ್ಣುಗಳನ್ನು ಸಿಂಹವು ಊಡಿಸಿತು. ಹಂಸಗಳೆಲ್ಲಾ ಹಾಸಿಗೆ ಮಾಡಿ ಹಕ್ಕಿಗಳೆಲ್ಲಾ ಹಾಡನು ಹಾಡಿ ಹೊಲಗಳು ಕತೆಯನು ಹೇಳಿದವು...

ಆವಕರ್‍ಮದಿ ವಿಧಿಯು ನಿರ್‍ಮಿಪ ದೇಹಗಳ ಕುಂಬಾರನೋಲ್ | ಆವಕರ್ಮದಿ ಹರಿಯ ಹತ್ತವತಾರಗಳ ತಾ೦ತಾಳಿದಂ || ಆವಕರ್ಮದಿ ಹರನು ಜಗಸಂಹಾರಕರ ತಾಂ ನೆನಿವನೋ | ನಾವು ಕರ್ಮಾಧೀನರೈ ನೇಸರನ ಗಗನದಿ ಚಲಿಪುದೂ || ೧ || ರಾಮನನು ಹದಿನಾಲ್ಕು ವರುಷವ ವನಕೆಯಟ್ಟಿತು ...

೧ ನಸುಗೆಂಪಿನ ತುಸು ಹಳದಿಯ ಸಮ್ಮಿಶ್ರಣದೆಸಕ ಚೆಲುವಾಗಿರೆ, ಹೊಳೆಯುತಲಿಕ್ಕೆ ಅದೆಯರುಣನ ಗಮಕ ೨ ಕೆಂಬರಲನು ಅಂಬರದಲಿ ತುಂಬಿದ ತೆರ ನೋಟ; ಕುಂಕುಮ ರಸ- ವಂಕಿತವಹ ವರ ಪಾಟಲ ಮಕುಟ ೩ ಚೆಂದಳಿರನು ನೆಯ್ದದರನು ತೊಟ್ಟಿಹ ಸುವಿಲಾಸ; ಕೆಮ್ಮೀಸೆಯ ಹುಮ್ಮಸವನ...

ಇಂಗದ ಧನ ದಾಹಕೆ ಬರಿದಾಯ್ತು ಕಾಡು ಬಗಿದಾಯ್ತು ನೆಲ ತಪ್ಪಿದರೆಚ್ಚರ ಬಂತೆ ಗಂಡಾಂತರ ಕುತ್ತು ಜನಕೆ ಕೇಡು ಜಗಕೆ ಏರಿತು ಧರೆಯ ಧಗೆ ಬತ್ತಿತೋ ಬತ್ತಿತು ಇಳೆಯ ಜಲ ಸಂರಕ್ಷಿಸಿ ಅಂತರ್‍ಜಲ ಮರಗಿಡ ಬಳ್ಳಿ ಬೆಳೆಸಿ ಹೆಚ್ಚೆಚ್ಚು ತೋಡಿ ಇಂಗುಗುಂಡಿ ಮಾಡಿ ಮ...

ಕಾಣದ ಹುಣ್ಣಿಮೆಯ ಚಂದ್ರಮನ ಕಾಣಲೆಳಸಿ ಮೇರೆವರಿಯುತಿದೆ ಸಾಗರವು. ಸೂರ್ಯಕಿರಣಕೆ ಸೋತ ಶ್ಯಾಮನೀಲ ಸಲಿಲವೆಲ್ಲ ತೆರೆತೆರೆಯಾಗಿ ಹೊಳೆವ ಬೆಳ್ಳಿಯಾಗುತಿದೆ, ತಿಳಿಹಸಿರಾಗುತಿಹುದು. ಅಪರಂಪಾರವಾದ ಆಕಾರವೆ! ಇಂತೇಕೆ ಅಬ್ಬರಿಸಿ ಎದ್ದು ನಿಂತೆ? ನೀನೆತ್ತಿದ...

ನಾಗಪ್ಪಗ್ಹಾಲ ಹೊಯ್ಯೋಣ ನಾಗರ ಹೆಡಿಯ್ಹಾಂಗ ಆಡೋಣ ಪ ನಾಗರ ಪಂಚಮಿ ನಾಡ ಹೆಣ್ಣಿಗೆ ಹಬ್ಬ ನಾಗಪ್ಪಗ್ಹಾಲ ಎರಿಯೋಣ || ನಾ || ನನ ಗೆಣತಿ ನಾಗರ ಹೆಡಿಯ್ಹಾಂಗ ಆಡೋಣ || ನಾ ೧ ಗುರುದೇವ ನಿಮವಾಲ, ಹರಹರನೆ ನಿಮಪಾಲ ಶರಣರಿಗೆ ಹಾಲು ಹಿರಿಯರಿಗೆ || ನಾ || ...

೧ ಬಂದಿರುವೆನಿದೊ ಮಾಯಿ ಧಾರವಾಡದ ತಾಯಿ ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ; ಜನುಮ ಜನುಮದ ಬಯಕೆ ತುಂಬಿ ನಿಂದಿಹುದಿಂದು ಕನಸಿನಲಿ ಕಂಡ ದಿನ ಬಂತು ಕೊನೆಗೆ. ೨ ಕೈಚಾಚಿ ಕರೆದಪ್ಪಿ ಎದೆ ತೆರೆದು ಕುಳಿತಿರಲು ಜೀವದಲಿ ಜೀವವೇ ಇಳಿಯುತಿಹುದು; ಎದೆಯ ಬಟ್ಟ...

ಮರನಲ್ಲ ನಾನು- ನಾನು ಅಮರ. ಸುಮ- ನಲ್ಲನಾಗಿ, ಆದೆ ಭ್ರಮರ. ಮುಚ್ಚಿಲ್ಲ ನನಗೆ, ನಾನು ತೆರವು ಬಿಚ್ಚು ಮಲಗಂಟು, ಅದುವೆ ಒಳನಂಟು. ಅಂಟು ಇದ್ದರು ಅಲ್ಲ ಎಣ್ಣೆ ಜಿಗಟು. ಇದು ಸ್ನೇಹದೊಗಟು. ತುಂತುರು ತುಷಾರ ಅದು ಹೃದಯ ಹಾರ ಜಿನುಗು ಕಿವಿ ಮಾತು ಜೀವ ರ...

1...4647484950...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...