Home / ಬಾಲ ಚಿಲುಮೆ

ಬಾಲ ಚಿಲುಮೆ

ಇದು ಆಷಾಢ ಮಾಸದ ಕಾಲ ಕೂಗಿ ಕರೆದನು ಮಿತ್ರರ ಬಾಲು ಓಡಿ ಬಂದರು ಕಾಳ ರಘು ಮಾಲ ಕುಳಿತರು ಗಾಳಿಪಟವನು ಮಾಡಲು ಹುಡುಕಿ ತಂದರು ಹಳೆಯ ಬಿದಿರು ಕುಡುಗೋಲಿನಲ್ಲಿ ಸೀಳಿದರು ಕಾಡಿಗೆ ಓಡಿ ಹುಡುಕಿದರು ಬಿಲ್ವದ ಹಣ್ಣನು ತಂದರು ಹಾಳೆಯನೊಂದನು ಹರಡಿದರು ಅಳತೆ...

ಹಾರಿಬಂತು ಗುಬ್ಬಿಯೊಂದು ಕಂಡಿತೊಂದು ಶಾಲೆಮಾಡು ಕಟ್ಟಿತಲ್ಲೆ ಗೂಡಿನೋಡು ಹುಲ್ಲು ಕಡ್ಡಿ ನಾರು ಗೀರು ಸಾಕು ಅದುವೆ ಪರಿಕರ ಬದುಕಲದುವೆ ಹಂದರ ಗೂಡು ಕಟ್ಟಿ ಕೈಯ ತಟ್ಟಿ ಕರೆದು ಅದರ ಗೆಳತಿಯ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಯ ಕಂಡು ಹರ್ಷ ಪಟ್ಟು ಕ...

ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು ತಂದರು ಹುತ್ತಿನ ಮಣ್ಣ ಕುಟ...

ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ? ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ ಚಂದ್ರನ ಹಾಗೆ ಬೆಳೆಯುತ್ತಿದೆ ಅದಕೇ ಭಾರಿ ಜಂಭ ನಾನು ಮನೆಗೆ ಬಂದೆನೆಂದರೆ ಕುಣಿ ಕುಣಿದಾಡುತ್ತೆ ಅಮ್ಮ ಕೊಡ...

ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ ಹಸಿರಿನ ಹಬ್ಬ ಹತ್ತೋಕೆ ಕಷ್ಟ ದಿಬ್ಬ ಭಾರಿ ಗಾತ...

ತಾತ ನೀನು ಕಥೆ ಹೇಳಿರುವೆ ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ ಮೊದಲಿಗೆ ಒತ್ತಿ ಆನ್ ಗುಂಡಿ ಬೆಳ್ಳಿ ಪರದೆ ಮೂಡಿತು ನೋಡಿ ಇದಕ್ಕೆ ಹೇಳುವರು ಮೌಸೆಂದು ಗಣಪತಿ ವಾಹನ ಇಲಿಯೆಂದು ಕನ್ನಡ ನುಡಿ ಫಾಂಟಾವನ್ನು ಗಣಕ ಪರಿಷತ್ತು ನೀಡಿದೆ. ಕನ್ನಡ ನುಡಿಯ ಅಕ್ಷ...

ಶಾಲೆಗೆ ಹೋಗೋ ಜಾಣ ಮರಿ ರವಿವಾರ ತಾತಾ ಬಿಡುವರಿ ಮೊಬೈಲ್ ತಂದು ತೋರಿಸುವೆ ನಿಮಗೆ ಪಾಠವ ಮಾಡುವೆ ಕಿವಿಗೊಟ್ಟು ಕೇಳಿ ನಾ ಹೇಳುವುದ ಪ್ರಪಂಚವೆ ಅಂಗೈಲಿ ಇರುವುದ ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು ಇಲ್ಲದಿರೆ ಗಮಾರೆಂದು ಕರೆಯುವರು ಬಣ್ಣದ ಅಂಡ್ರಾಯ್ಡ...

ಬೋಳು ತಲೆ ಬೊಚ್ಚು ಬಾಯಿ ಇದ್ದರೇನು ಅಜ್ಜಗೆ ಪಾಠ ಕಲಿವ ಧಾಟಿ ಕಂಡು ನಕ್ಕು ಬಿಡುವ ಮೆತ್ತಗೆ ಬಿಳಿಯ ತಲೆ ಸುಕ್ಕು ತೊಗಲು ಇದ್ದರೇನು ಅಜ್ಜಿಗೆ ಎಲೆ ಅಡಿಕೆ ಜಜ್ಜಿ ಕೊಟ್ರೆ ಮುತ್ತು ಕೊಡುವಳು ಕೆನ್ನೆಗೆ ಮಂದ ಕಿವಿ ಮೈ ನಡುಕ ಇದ್ದರೇನು ಅಜ್ಜಗೆ ಅಚ್ಚ...

ಬಹಳ ಹಿಂದೆ ಒಂದು ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಕುಲ್ಡಪ್ಪ ಶೆಟ್ಟಿ ಎಂಬ ಮಹಾ ವರ್ತಕನಿದ್ದ. ಆತ ಒಂದು ಉತ್ತಮವಾದ ಬಿಳಿ ಕತ್ತೆ ಸಾಕಿದ್ದ. ಆ ಕತ್ತೆ ಮೇಲೆ ಕುಳಿತು ಶಿರೇಕೊಳ್ಳ- ದೇವಸಮುದ್ರ- ರಾಂಪುರ ಸಂತೆಗಳಿಗೆ ಹೋಗಿ ಮುತ್ತು, ರತ್ನ, ವಜ್ರ, ವೈ...

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ. ಕೈಗೂಡ -ದನಿತರಿಂದ ನ...

1...1920212223...38

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...