Home / ಬಾಲ ಚಿಲುಮೆ

ಬಾಲ ಚಿಲುಮೆ

ಪುಟ್ಟನು ಶಾಲೆಯಿಂದ ಮನೆಗೆ ಓಡಿ ಬಂದ ಪುಸ್ತಕದ ಚೀಲವನಿಟ್ಟು ಹಿಡಿದನು ಕ್ರಿಕೆಟ್ಟು ಬ್ಯಾಟು ಕಿಟ್ಟುವನ್ನು ಕೂಗಿ ಕರೆದ ಮೈದಾನದ ಕಡೆಗೆ ನಡೆದ ಮನದಣಿ ಆಟವನಾಡಿ ಮತ್ತೆ ಇಬ್ಬರು ಜೊತೆಗೂಡಿ ಬೀದಿಯಲ್ಲಿ ಬರುತಿರಲು ಹರಡಿತ್ತು ನಸುಗತ್ತಲು ಬೀದಿಯ ನಾಯಿ...

ಶಾಲೆಗೆ ಅಂದು ರಜಾ ರಂಗ ನಿಂಗರಿಗೆ ಮಜಾ ತಂದೆಗೆ ಸಹಾಯ ಮಾಡಲು ಬುತ್ತಿ ಹೊತ್ತು ನಡೆದರು ದಾರಿಯ ಬದಿಗೆ ಹೊಲ ಹಸಿರು ಮುರಿಯುವ ನೆಲ ಭರೋ ಎನ್ನುವ ಗಾಳಿಗೆ ಹೆದರಿದರು ಆ ಘಳಿಗೆಗೆ ದೂರದಿ ತಂದೆಯ ನೋಡಿದರು ಕೂಡಲು ಬರ್ಕಿಸೆ ಓಡಿದರು ಗೂಳಿಯು ಅವರನು ನೋಡ...

ಊಟಕ್ಕೆ ಕುಳಿತ ತಿಮ್ಮನ ಮೊಗವು ಬಾಡಿ ಹೋಗಿದೆ ಸೊಪ್ಪಿನ ಸಾರಿನ ಜೊತೆಗೆ ರಾಗಿ ಮುದ್ದೆ ನಕ್ಕಿದೆ ಕಪ್ಪನೆ ಬಣ್ಣದ ರಾಗಿಮುದ್ದೆ ನಾನು ತಿನ್ನಲ್ಲ ಮುತ್ತಿನಂಥ ಅನ್ನವನ್ನು ಅಮ್ಮ ಬಡಿಸಲ್ಲ ರಾಗಿ ತಿಂದು ನಿರೋಗಿಯಾದ ಕತೆಯ ಹೇಳ್ತಾಳೆ ತುಂಬಾ ಶಕ್ತಿಗಾಗಿ...

ಕಿಟ್ಟು-ಪುಟ್ಟು ಗೆಳೆಯರು ಒಂದು ಬೆಳಗು ಹೊರಟರು ಟಾಮಿ ಮೋತಿ, ಅವರನ್ನು ನಡೆದವು ಬಿಡದೆ ಬೆನ್ನನ್ನು ಇಬ್ಬರೂ ಬೆಟ್ಟವ ಏರಿದರು ಕವಳಿ ಕಾರಿಯ ನೋಡಿದರು ಹಿಂದಿನ ರಾತ್ರಿ ಮಳೆ ಬಂದಿತ್ತು ಗಿಡಗಳ ತುಂಬ ಹಣ್ಣಾಗಿತ್ತು ಗೆಳೆಯರು ಹಣ್ಣು ಬಿಡಿಸುತ್ತ ಬಾಯಿ...

ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು ರಥದ ಚಂದಾನ ಊರ ಹೊರಗೆ ಶಾಲೆ ನಮ್ಮ ಓದು ಅಲ್ಲೆ ಬೇವಿನ ಮರಗಳೆರ...

ನಮ್ಮ ಪುಟ್ಟ ಶಾಲೆಗೆ ಹೊರಟ ಪಾಠಿಚೀಲ ಹೆಗಲಿಗಿಟ್ಟ ಅಮ್ಮನಿಗೆ ಹೇಳಿ ಟಾಟ ಮನೆಯ ಗೇಟು ತೆರೆದುಬಿಟ್ಟ ದಾರಿಯಲ್ಲಿ ಗೆಳೆಯರು ಜೊತೆಗೆ ಬಂದು ಸೇರುವರು ಕರಿಯ ಕೆಂಚ ಜಾನಿ ಹುಸೇನರೆಲ್ಲರು ಒಂದುಗೂಡಿ ನಡೆವರು ರಾತ್ರಿ ಬರೆದ ಮನೆಗೆಲಸ ಅಪ್ಪ ಅಮ್ಮ ಕೊಟ್ಟ ...

ನಮ್ಮ ಶಾಲೆ ಪಕ್ಕ ರಸ್ತೆ ಇರುವುದು ಅಕ್ಕ ಆ ರಸ್ತೆಗೆಲ್ಲ ಹೊಂದಿ ಬಸ್‌ಸ್ಟ್ಯಾಂಡ್ ಭಾಳ ಮಂದಿ ಬಸ್ಸಿಗಾಗಿ ಅಲ್ಲಿ ಸುಡುವಾ ಬಿಸಿಲಲ್ಲಿ ಮಳೆಯ ಕಾಲದಲ್ಲಿ ಬೇಡ ಫಜೀತಿ ಇಲ್ಲಿ ಮೇಷ್ಟ್ರು ಒಂದು ದಿನ ಕೊಟ್ಟರು ನೆಡಲು ಸಸಿಯನ್ನ ರಂಗ ರಾಮು ನೆಟ್ಟರು ದಿನವ...

ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ ನಿಯಮಿತ ವ್ಯಾಯಾಮ ದೇಹಕೆ ಹೊಸದು ಆಯಾಮ ಎತ್ತರ ದಪ್ಪ ಬೆಳೆಯುವೆ ಸೈನ್ಯ...

ಬಾರೋ ಬಾರೋ ಚಂದಮಾಮ ನಿನ್ನಯ ಅಂದಕೆ ಯಾರು ಸಮ ಒಟ್ಟಿಗೆ ಮಾಡೋಣ ಊಟ ಆಮೇಲೆ ಆಡೋಣ ಆಟ ದಿನವೂ ಕರೆವಳು ನನ್ನಮ್ಮ ನಕ್ಕು ನಗಿಸು ನೀನಮ್ಮ ಇರುವೆ ಏಕೆ ನೀನಲ್ಲೇ ಬಂದು ಬಿಡು ನೀ ನಮ್ಮಲ್ಲೇ ರೊಟ್ಟಿಯ ಗಾತ್ರಕೆ ನೀನಿದ್ದೆ ಕಿಲಕಿಲವೆಂದು ನಗುತ್ತಿದ್ದೆ ಈ ...

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು ದೊಡ್ಡದಾಯಿತು ಅವನ ರಕ್ಷಕನಾಯಿತು ರಂಗ ಕರೆದರೆ ಮಾತ್ರ ಬರುತ್ತಿತ್ತು ಓಡ...

1...1819202122...38

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...