
ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ|| ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ ಸಭಾಲಕ್ಷಣ, ಪಾವಂಜೆ ಪ್ರತಿ, ಪುಟ 13. 7.1 ಹಾಸ್ಯದ ಸ್ಥಾನಮಾನ ಮತ್ತು ಪ್ರಭೇದಗಳು ರಸಾಸ್ವಾದನೆಯ ಸಂದರ್ಭದಲ್ಲಿ ವಿಮರ್ಶಾಪ್ರಜ್ಞೆ ಜಾಗೃತವಾಗಿರುವ...
ಸಮರ್ಥರಾಗಿದ್ದ ಕಾರಣಕ್ಕಾಗಿಯೇ ತುಳಿತಕ್ಕೆ ಒಳಗಾದ ಕೆಲವೇ ಪ್ರಾಮಾಣಿಕ ವಿಚಾರವಂತರಲ್ಲಿ ಎದ್ದು ಕಾಣುವ ಎರಡು ಹೆಸರುಗಳೆಂದರೆ ಡಾ||ಲೋಹಿಯಾ ಹಾಗೂ ಡಾ|| ಅಂಬೇಡ್ಕರ್. ಇಂದಿಗೂ ಇವರ ವಿಚಾರಗಳನ್ನು ಕುರಿತ ಗ್ರಂಥಗಳು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಯಕ್...
ವಿಶಿಷ್ಟ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಸಿದ್ಧಗೊಳ್ಳುವ ಯಕ್ಷಗಾನದ ಪಾತ್ರಗಳೇ ಯಕ್ಷಗಾನದ ವೇಷಗಳು. ಕಲಾವಿದನೊಬ್ಬ ಹೊರನೋಟಕ್ಕೆ ಯಕ್ಷಗಾನದ ಒಂದು ಪಾತ್ರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ವೇಷ ನಿರ್ಮಾಣ ವೆಂದು ಹೆಸರು. ಯಕ್ಷಗಾನ ...
“ಲೋಕದ ಡೊಂಕು” ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ” ಎಂದು ಸುಧಾರ...
ಡಾ|| ರಾಮಮನೋಹರ ಲೋಹಿಯಾ ಅವರನ್ನು ಕುರಿತು ಬರೆಯುವಾಗ ಹೆಮ್ಮೆ ಎನಿಸುತ್ತದೆ. ಮ್ಶೆಮನಗಳು ಮುದಗೊಳ್ಳುತ್ತವೆ. ಅನ್ಯಾಯದ ಎದುರು ಸೆಟೆದು ನಿಲ್ಲುವ ಅವರ ಸ್ವಾಭಿಮಾನದ ವ್ಯಕ್ತಿತ್ವ ಕಣ್ಮುಂದೆ ಕಟ್ಟುತ್ತದೆ. ನಿಷ್ಠುರ ವಿಚಾರಗಳು ನೆಲೆಗೊಂಡ ಹಸನ್ಮುಖ,...
5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ ಮತ್ತು ಅಭಿನಯ ಎರಡೂ ಸೇರಿರುತ್ತದೆ. ವಾಚಿಕವೆಂದರ...
“ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು.” ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು. ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದ...
“The only man who has got BRAIN all over the body is LOHIA” -MAHATMA GANDHI ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಮಾನವೀಯತೆ ಇರುವವರ ಮನಸ್ಸನ್ನು ಸರ್ರನೆ ಸೂರೆಗೊಳ್ಳುವ ಒಂದು ಪದವೆಂದರೆ ಡಾ|| ಲೋಹಿಯಾ. ಅದು ನಾವು ಪ್...
4.1. ಪ್ರಸಂಗ ಸಾಹಿತ್ಯದ ಲಕ್ಷಣಗಳು ಮತ್ತು ಉದ್ದೇಶಗಳು ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮ...













