
ಜಗವ ಗೆಲುವೆನೆಂದೊರಟ ವೀರಗೆ ಮರುಭೂಮಿಲಿ ಬೇಕಾದ್ದು ಕಿರೀಟ ಕುರ್ಚಿಯಲ್ಲ ದೇಶಕೋಶವಲ್ಲ ಒಂದು ಬೊಗಸೆ ನೀರು ಒಂದು ಬೊಗಸೆ ನೀರು || *****...
ನರಿಯ ಸಾಕಿದೆ ನಾನೊಂದು ನರಿಯ ಸಾಕಿದೆ ಮರವು ತಿಳಿದು ಅರಿವಿನ ಪಂಜರದೊಳು ||ಪ|| ಗಿಡಾ ಅಡವಿಯ ನರಿಯ ಕೆಡವಿತೆ ಒಡನಾಲುವ ನರಿಯು ಹಿಡಿ ತುದಿಯನು ಮಹೇಶಮಂತ್ರ ಜಪ ನುಡಿದು ಬೈಲಾಗುವ ನರಿಯು ||೧|| ಉದಯಕಾಲದಿ ಎದ್ದು ಸದ್ಗುರುವಿಗೆ ಕಾಂಬುವ ನರಿಯು ಮುದ...
ಸದ್ಗುರು ಸಾಕಿದ ಮದ್ದಾನಿ ಬರುತಲಿದೆ ಎದ್ದು ಹೋಗಿರಿ ಇದ್ದ ನಿಂದಕರು ||ಪ|| ಬಿದ್ದು ಈ ಭವದೊಳು ಒದ್ದಾಡು ಜನರನ್ನು ಉದ್ಧಾರ ಮಾಡುತ ಬರುತಲಿದೆ ||೧|| ಆಕಾಶ ನೋಡುತ ವಾಯುವ ನುಂಗುತ ಝೇಂಕರಿಸುತಲದು ಬರುತಲಿದೆ ||೨|| ಅಷ್ಟಮದಗಳೆಂಬೊ ಕೆಟ್ಟ ನೀಚರನ್...
ಎಂಥಾ ಮೋಜಿನ ಕುದರಿ ಹತ್ತಿದ ಮ್ಯಾಲ ತಿರುಗುವದು ಹನ್ನೊಂದು ಫೇರಿ ||ಪ|| ಸಾರಿ ನಾನು ಹೇಳತೀನಿ ಸಟಿಯಲ್ಲ ಈ ಮಾತು ಸತ್ಯಸದ್ಗುರುವಿನ ಪಾದ ಗಟ್ಟ್ಯಾಗಿ ಮುಟ್ಟಿಸಿತು ||ಅ.ಪ|| ಹಚ್ಚನ್ನ ಕಡ್ಡವ ಹಾಕಲಿಬೇಕೋ ನಿಚ್ಚಳ ನೀರ ಕುಡಿಸಲಿಬೇಕೋ ಸಂಸ್ಕಾರ ಹಿಡಿ...
ನಡಿಯಬಾರದೇ ಲುಟುಲುಟು ನಡಿಯಬಾರದೇ ||ಪ|| ನಡಿಯಬಾರದೆ ಈ ಸರಿ ಕುದರಿಯೊಳು ಮಿಡುಕುವದ್ಯಾತಕೆ ಕಡಲಿಯನಿಡುವೆ ನಾ ||ಅ.ಪ|| ಹೊರಿ ಹುಲ್ಲಾಕಿದರೆ ಗಳಿಗಿರಿಸದು ನೆಲವ ನೆಕ್ಕಿ ಹೇಕರಿಸುವ ಕುದರಿ ||೧|| ದಾನಕೊಟ್ಟೇನಂದರ...
ಭಾಷೆ ಹಲವು ಭಾವ ಹಲವು ಭಾವಕೆಲ್ಲಿ ಅಡೆ-ತಡೆ! ನದ-ನದಿ ತೊರೆ ಸಂಗಮದ ಸಂಭ್ರಮ ಅಂಬುಧಿಯಾಳಕೆ ಎಲ್ಲಿದೆ ತಡೆ? ದಿಕ್ಕು-ದಿಕ್ಕಲಿ ಬೀಸೋಗಾಳಿಗೆ ಯಾವ ಗಡಿಯ ಕಡೆಯಿದೆ ಭಾಷೆಯಾನದಿ ಜಗವ ತಿಳಿಯಲು ಹಮ್ಮು ಬಿಮ್ಮು ತೊರೆದಿಡಬೇಕಿದೆ ನುಡಿಗಳೆಂಬವು ಕರುಳ ಕುಡ...
ಹೊಟ್ಟೆತುಂಬ ಊಟ ಕಣ್ಣುತುಂಬ ನಿದ್ದೆ ಕೈತುಂಬ ಕೆಲಸ ಇದಕ್ಕೆ ಮಿಗಿಲಾಗಿ ಇರಬೇಕು ಬಾಳಲ್ಲಿ ಛಲದ ಸಾಧನೆ ಆತ್ಮಶೋಧನೆ ****...














