
ನೀನು ಮೆಚ್ಚಿ ಬರೆ, ನನ್ನ ಮನಸು ತೆರೆ, ನಂದನ ವನವಲ್ಲಿ ಕಾನನವರಳಿ ಜೇನಿನ ಮಳೆಯು ಪ್ರೇಮಪಾಕದಲ್ಲಿ ನಿನ್ನನುರಾಗದ ಬಿಸಿಲಿಗೆ ಎನ್ನಯ ಮಾನಸ ಹಿಮ ಕರಗೆ ಸನ್ನುತ ಗಂಗಾಜಲ ಹರಿವುದು ನೀನಿರುತಿಹ ಎಡೆವರೆಗೆ ಎನ್ನ ಕಲ್ಪನೆಯ ಕಾಮಧೇನುವಿನ ಕರುವೆ ನಿನ್ನ ಕ...
ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ ಅರಿಷಟ್ಕತಂತ್ರದಿಂ ನಿತ್ಯತೆಯನು ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು. ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು; ದಿವ್ಯಾನುಭೂತಿಗೂ ಮೂಡು ಮುಳುಗು; ಯಮನಿಯಮಧ್ಯಾನಾದಿ...
ಆವಕರ್ಮದಿ ವಿಧಿಯು ನಿರ್‍ಮಿಪ ದೇಹಗಳ ಕುಂಬಾರನೋಲ್ | ಆವಕರ್ಮದಿ ಹರಿಯ ಹತ್ತವತಾರಗಳ ತಾ೦ತಾಳಿದಂ || ಆವಕರ್ಮದಿ ಹರನು ಜಗಸಂಹಾರಕರ ತಾಂ ನೆನಿವನೋ | ನಾವು ಕರ್ಮಾಧೀನರೈ ನೇಸರನ ಗಗನದಿ ಚಲಿಪುದೂ || ೧ || ರಾಮನನು ಹದಿನಾಲ್ಕು ವರುಷವ ವನಕೆಯಟ್ಟಿತು ...
ಕಾಣದ ಹುಣ್ಣಿಮೆಯ ಚಂದ್ರಮನ ಕಾಣಲೆಳಸಿ ಮೇರೆವರಿಯುತಿದೆ ಸಾಗರವು. ಸೂರ್ಯಕಿರಣಕೆ ಸೋತ ಶ್ಯಾಮನೀಲ ಸಲಿಲವೆಲ್ಲ ತೆರೆತೆರೆಯಾಗಿ ಹೊಳೆವ ಬೆಳ್ಳಿಯಾಗುತಿದೆ, ತಿಳಿಹಸಿರಾಗುತಿಹುದು. ಅಪರಂಪಾರವಾದ ಆಕಾರವೆ! ಇಂತೇಕೆ ಅಬ್ಬರಿಸಿ ಎದ್ದು ನಿಂತೆ? ನೀನೆತ್ತಿದ...













