
ಸಾಗರದ ಅಲೆ ಅಲೆಗಳೆಲ್ಲ ನಿನ್ನ ನಿನಾದವೆ ನುಡಿಸುತ್ತಿವೆ ಕೋಗಿಲೆ ತನ್ನ ಕೊರಳಿನ ದನಿಯಲಿ ನಿನ್ನ ರೂಪಗಳ ಗುನಿಗುನಿಸುತ್ತಿವೆ ತಾರೆಗಳೆಲ್ಲ ಕೃಷ್ಣ ಚವತ್ತಿಗೆ ಚಂದ್ರನ ಕಾಣಲು ಪರಿತಪಿಸುವಂತೆ ಲೋಕದ ಜನರ ಮಧ್ಯನಾನು ನಿನ್ನ ದರುಶನಕ್ಕಾಗಿ ನಾ ನಿತ್ಯ ನ...
ಗುಲಾಬಿ ಹೂ ಅರಳಲು ಬೆಳಗಿಗಾಗಿ ಕಾತರಿಸುತಿತ್ತು ನಿನ್ನ ದರುಶನಕ್ಕಾಗಿ ಕೃಷ್ಣ ನನ್ನ ಮನಚಡಿಪಡಿಸುತಿತ್ತು ದೂರದಿ ಮೃಗ ಜಲವ ಕಂಡು ಬಾಯಾರಿ ನಾ ನೋಡಿದೆ ನಿನ್ನ ಮರೆತು ಐಹಿಕ ಸುಖವೇ ಆತ್ಮಾನಂದವೆಂದು ನಂಬಿದೆ ಕಾಮಿನ ಕಾಂಚನಗಳ ಅಪೇಕ್ಷೆ ಜೀವನದ ಗುರಿ ಇ...
ಶ್ಯಾಮ ಬಂದಿಹೆ ನಾನಿಂದು ನಿನ್ನ ಸಾನಿಧ್ಯ ಅಡಿದಾವರೆಯಲಿ ಭಾವಗಳಲಿ ನಾ ತೇಲಿ ಹೋಗಿರುವೆ ಆದರೆ ನಿಂದಿರುವೆ ಬರೀಗೈಯಲಿ ಹೂವಿನ ಪದರು ಪದರುಗಳಲ್ಲೂ ನಿನ್ನ ಮಾಯೆಯ ಮೃದು ಮಂಜಿನ ಮುತ್ತು ಮತ್ತುಗಳಲ್ಲೂ ನಿನ್ನ ರೂಪವಾಗಿದೆ ಜಾದು ಆ ನೀಲಿ ಗಗನದ ತುಂಬ ನಿ...
ಬಂದಿದೆ ನಾ ನೀಗ ಪಾರ್‍ಥ ಸಾರಥಿ ಎನ್ನಲಿ ತುಂಬಿದೆ ದೋಷರಾಶಿ ಕ್ಷಣ ಕ್ಷಣ ಎನ್ನನ್ನು ಪರಕಿಸದಿರು ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ ಪ್ರಪಂಚದ ಈ ಬೆಂಗಾಡಿನಲಿ ಚೊಕ್ಕ ಚಿನ್ನವಾಗಿ ಬದುಕುಲುಂಟೆ ಅಂಗದ ಇಂಚಿ ಇಂಚಿನಲಿ ಕಪ್ಪು ಚಿಪ್ಪು ನಾನು ಪಾವಿತ್ರ...








