Home / Letters

Browsing Tag: Letters

ಪೂರ‍್ಣಿಮೆ, ಪ್ರತ್ಯುತ್ತರ ಬರೆಯಲಾರದಂತಹ ಪತ್ರವನ್ನು ಬರೆದು ಬಿಟ್ಟರುವಿ. ನನ್ನ ಗುಟ್ಟನ್ನು ಬಯಲು ಮಾಡಿರುವಿ. ನೀನು ಏನು ಬರೆದಿರುವಿಯೋ, ಅದು ನನ್ನ ನಿಜಪರಿಸ್ಥಿತಿಯ ಪೂರ್ಣ ಚಿತ್ರವಾಗಿದೆ. ನಿನಗೂ ಇದೇ ವಿಚಾರದ ಮಂಥನವಾಗುತ್ತಿರಬಹುದು. ಆದರೂ ನಿ...

ಪೂರ‍್ಣಿಮೆಯ ಪತ್ರ ಹೃದಯೇಶ್ವರರ ಹೃದಯಾರವಿಂದಕ್ಕೆ ಭಕ್ತಿಪೂರ್ವಕ ನಮಸ್ಕಾರಗಳು. ಮಕ್ಕಳಾದಿಯಾಗಿ ಎಲ್ಲರೂ ಕ್ಷೇಮವಾಗಿದ್ದಾರೆ. ನಿಮ್ಮ ರಾಘು ಈಗೀಗ ನಡೆಯಲು ಆರಂಭಿಸಿದ್ದಾನೆ. ಅವನ ಜೀವದ ಮೇಲೆ ಬಂದಿದ್ದ ಗಂಡಾಂತರ ಶ್ರೀ ರಾಘವೇಂದ್ರ ಸ್ವಾಮಿಗಳ ದಯೆಯಿ...

ಪೂರ‍್ಣಿಮೆಯ, ಪೂರ‍್ಣಿಮಾ ಇಂದು ನಿನಗೆ ಪತ್ರ ಬರೆಯುವ ಸರದಿ ಇನ್ನೂ ಬಂದಿಲ್ಲ. ನಾನು ಎರಡು ದಿನಗಳ ಹಿಂದೆ ಬರೆದ ಪತ್ರಕ್ಕೆ ಇನ್ನೂ ಉತ್ತರವೇ ನಿನ್ನಿಂದ ಬಂದಿಲ್ಲ. ಆದರೂ ಇಂದು ಬಂದ ಟಪಾಲಿನಲ್ಲಿ ಪತ್ರಿಕಾಲಯಕ್ಕೆಂದು ಪಾಂಡಿಚೇರಿಯ ಆಶ್ರಮದಿಂದ ಶ್ರೀ...

ಪ್ರಿಯ ಪೂರ‍್ಣಿಮಾ, ಸ್ವಲ್ಪ ತಾಳು, ಎರಡು ವಾರ ನಾನೇಕೆ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದಕ್ಕೆ ಸಕಾರಣ ಕೊಟ್ಟು ಸಮಾಧಾನ ಪಡಿಸುವೆನು. ಚುನಾವಣೆ, ಮಹಾಚುನಾವಣೆ; ಕರ್ನಾಟಕದಲ್ಲಿ ಬಿರುಸಿನ ತುರಿಸು, ಇದು ಕಾಂಗ್ರೆಸ್ ಪ್ರಾಂತವಾದರೂ, ಕಾಂಗ್ರೆಸ್ಸಿ...

ಎಲ್ಲ ಕೆಲಸಗಳನ್ನು ಬಿಟ್ಟು, ವಿರಾಮದಿಂದ ಬಿಡುವು ಮಾಡಿಕೊಂಡು ಈಗಲೇ ಪತ್ರ ಬರೆಯಬೇಕಾಗಿದೆ ನಿನಗೆ. ನಾನಿಂದು ಏನನ್ನು ನೋಡಿದೆನೋ ಯಾವ ಯಾವ ಭಾವನೆಗಳು ನನ್ನನ್ನು ಅಳುವಂತೆ ಮಾಡಿಸಿದವೋ ಅವೆಲ್ಲವನ್ನೂ ತಿಳಿಸಿಬಿಡಬೇಕೆಂದು ಅವಸರವಸರವಾಗಿ ಪತ್ರ ಬರೆಯು...

ಶ್ರೀಮತಿ, ಪತಿವೃತೆ, ಈ ಸಲ ಬಲು ಬೇಗ ಉತ್ತರವನ್ನು ಬರೆದು ಬಿಟ್ಟೆಯಲ್ಲ? ಒಳ್ಳೆಯದು. ನಾನು ಪತ್ರಕ್ಕಾಗಿ ಪೇಚಾಡುವುದನ್ನು ನೋಡಿ ನಿನಗೆ ಬಲ ಕೆಟ್ಟೆನಿಸಿರಬಹುದಲ್ಲವೆ? ಮರೆಯದೇ ರಾಯರ ನಾಟಕದ ಬಗ್ಗೆ ಬರೆಯಬೇಕೆಂದು ಬೇರೆ ಬರೆದುಕೊಂಡಿರುವೆ. ಏಕೆ, ಸವ...

ಡಿಯರ್, ಪೂರ‍‍್ಣೀ, ನಿನಗೆ ವಯಸ್ಸು ಇಳಿಯುತ್ತಿದ್ದರೂ ತಂಟೆ, ಕ್ರೂರತನವಿನ್ನೂ ಹೋಗಿಲ್ಲ. ಮಲೆನಾಡ ಹುಡುಗಿಯ ನಾಗಕನ್ಯೆಯ ಕಥೆಯನ್ನು ಮುಗಿಸಿರುವೆನೆಂದು ನಾನು ಸಮಾಧಾನವಾಯಿತೆಂದು ತಿಳಿದುಕೊಳ್ಳವದರೊಳಗೆ, ಡಾಕ್ಟರರ ಮನೆಯನ್ನು ನೆನಪಿಗೆ ತಂದೆಯಲ್ಲಾ!...

ಏ, ಏ, ಪೂರ‍್ಣಿ, ನಿನಗೆ ಬುದ್ಧಿ ಇಲ್ಲವೆ? ನೀನು ಅಲ್ಲಿಗೆ ಹೋಗಬಾರದಿತ್ತು. ಹೋದುದೇಕೆ, ಈ ಮಾರುದ್ದ ರೋದನದ ಕೊರಗಿನ ಪತ್ರವೇಕೆ? ನಾನು ಇಲ್ಲದ ಜಾಗದಲ್ಲಿ ನಿನಗೇನು ಕೆಲಸ? ಇರುವ ಸಂಕಟವೇ ವ್ಯಸನವೇ ಸಾಕಾಗಿದೆ. ಕೆರೆದು ಹುಣ್ಣು ಮಾಡಿಕೊಳ್ಳಬೇಕೇಕೆ?...

ಶ್ರೀಮತಿಯವರೇ, ತಮ್ಮ ಪತ್ರವನ್ನು ಎದುರುನೋಡಿದೆ. ಟಪ್ಪಾಲು ಬಂದಿತು. ತಮ್ಮ ಪತ್ರಗಳು ಬರುವ ದಿನಗಳು ನನಗಿಂತ ನಮ್ಮ ಕಚೇರಿಯ ಸಿಪಾಯಿಗೆ ಚೆನ್ನಾಗಿ ತಿಳಿದಿದೆ. ಇಂದು ಅವನಿಗೂ ನಿರಾಶೆಯಾಯಿತು. ನಿನ್ನ ಪತ್ರ ಬಂದಾಗ ಅದನ್ನು ಜೋಪಾನವಾಗಿ ತಂದುಕೊಟ್ಟಾಗ...

ಪ್ರಿಯ ಪೂರ‍್ಣೀ, ಹಂಸಭಾವಿಯಿಂದ ಬರೆದ ಈ ಹಿಂದಿನ ಪತ್ರದಲ್ಲಿ ಮಲೆನಾಡನ್ನು ಕುರಿತು ಅಷ್ಟೊಂದು ಬಣ್ಣಿಸಿರುವುದು ನಿನಗೆ ಸೇರಿಲ್ಲವೆಂದನ್ನಿಸಿದೆ. ಆದ್ದರಿಂದ ಸಿಡುಕಗೊಂಡ ಹೆಂಡತಿ ಅಡಿಗೆಯ ಮನೆಯಲ್ಲಿ ಪಾತ್ರೆಗಳನ್ನು ಕುಕ್ಕುವಂತೆ ನೀನು ನಿನ್ನಿನ ಪತ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...