ನಗೆ ಇದು ಮನುಷ್ಯನಲ್ಲಿರುವ ಒಂದು ವೈಶಿಷ್ಟವು. ಜಗತ್ ನಿರ್ಮಾಣಕನು ಹುಟ್ಟಿಸಿದ ಪ್ರಾಣಿಕೋಟೆಯಲ್ಲಿ ಮನುಷ್ಯ-ಅರ್ಥಾತ್ ಸ್ತ್ರೀ ಪುರುಷರು ಮಾತ್ರ ನಗುವ ಗುಣವುಳ್ಳವರಿದ್ದಾರೆ. ಇನ್ನೊಂದು ಪ್ರಾಣಿಗೆ ಈ ಮಾನವ ವೈಶಿಷ್ಟ್ಯವನ್ನು ದೇವರು ದಯಪಾಲಿಸಿರುವನು...
ಶ್ರಮವಿಲ್ಲದೆ ದುಡ್ಡುಗಳಿಸಬೇಕೆಂಬ ಇಚ್ಛೆಯು ಅನೇಕರಲ್ಲಿದೆ. ಎಲ್ಲ ದೇಶಗಳಲ್ಲಿದೆ. ಕೆಲವರು ತಾಮ್ರ-ಹಿತ್ತಾಳಿಗಳನ್ನು ಬಂಗಾರವನ್ನಾಗಿ ಮಾಡುವ ಸಾಧನೆ (ಕೀಮಿಯಾ) ಯಲ್ಲಿ ತೊಡಗುತ್ತಾರೆ. ಕೆಲವರು ಭೂಮಿಯ ಹೊಟ್ಟೆಯಲ್ಲಿ ಅಡಗಿಸಿಟ್ಟ ದ್ರವ್ಯವನ್ನು ಹುಡು...
“ಜಗತ್ತಿನಲ್ಲಿ ಯಾವದೂ ಅಸಂಭವವಿಲ್ಲ” ಎಂದು ನೆಪೋಲಿಯನ್ನನು ಹೇಳಿದ್ದರಿಂದಲೂ ೨ನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮ. ಗಾಂಧಿಯವರು ತಮ್ಮ ಶಬ್ದಕೋಶದಲ್ಲಿ “ಅಪಜಯ” ಎಂಬ ಶಬ್ದವು ಇಲ್ಲೆಂದು ಉದ್ಧಾರ ತೆಗೆದದ್ದರಿಂದಲೂ ಜನರ ಆಕಾಂಕ...
ಶ್ರೀಕೃಷ್ಣನ ಹದಿನಾರು ಸಾವಿರ ಹೆಂಡಂದಿರ ಮತ್ತು ಸಾಲೊಮನನ ಮೂರು ನೂರು ಹೆಂಡಂದಿರ ಕಥೆಗಳನ್ನು ಕೇಳಿದ ನಮಗೆ ವಾರಸಾ ಪಟ್ಟಣದಲ್ಲಿಯ ಲೆವಿನಿಸ್ಕಿ ಎಂಬವನು ೩೬ ಸಾರೆ ಲಗ್ನವಾದದ್ದನ್ನು ಕೇಳಿ ಆಶ್ಚರ್ಯ ವೆನಿಸಲಾರದು. ಆದರೆ ಲೆವಿನಿಸ್ಕಿಯ ಮದುವೆಗಳ ವಿಶ...
ಸರ್ ಎಡ್ವರ್ಡ್ ಬೆಕ್ ಎಂಬವನು ಹಿಂದುಸ್ತಾನದಲ್ಲಿ ಲಂಡನ್ ಟಾಯಮ್ಸ್ ದ ಪ್ರತಿನಿಧಿಯಾಗಿದ್ದನು. ಆಗಿನ ವ್ಹಾಯಿಸ್‌ರಾಯನಾದ ಲಾರ್ಡ್ ಹಾರ್ಡಿಂಜ್ ನ ಮೇಲೆ ಬಾಂಬಿನ ಅತ್ಯಾಚಾರವಾದಾಗ ಇವನು ದಿಲ್ಲಿಯಲ್ಲಿ ಇದ್ದನು. ಆ ದಿವಸ ದಿಲ್ಲಿಯಲ್ಲಿ ದರ್ಬಾರವಿತ್ತು....
ಹಿಂದುಸ್ತಾನದಲ್ಲಿ ಹುಟ್ಟುವ ಕಬ್ಬಿನಲ್ಲಿ ೧೨೦ ಲಕ್ಷ ಟನ್ನು ಕಬ್ಬು ತಿನ್ನುವದರಲ್ಲಿ ಮತ್ತು ಕುಡಿಯಲಿಕ್ಕೆ ಹಾಲು ತೆಗೆಯುವದರಲ್ಲಿ ಉಪಯೋಗಿಸಲ್ಪಡುತ್ತದೆ. ೧೫ ಲಕ್ಷ ಟನ್ನು ಕಬ್ಬಿನಿಂದ ಸಕ್ಕರೆಯು ತಯಾರಾಗುತ್ತದೆ. ೪೪೦ ಲಕ್ಷ ಟನ್ನು ಕಬ್ಬಿನಿಂದ ಬೆ...
ಪ್ರೌಢ ರಸಿಕ ಜನರುಗಳಿರಾ, ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಎಡಗೈಯ ಬಿನ್ನಹಪತ್ರವನ್ನು ನೀವು ಓದಿರುವಿರಷ್ಟೇ. ನಾನು (ಬಲಗೈ) ಆಲಸಿಯಾಗಿದ್ದೇನೆಂದೂ ಎಡಗೈಯ ಸಹಾಯವಿಲ್ಲದೆ ಯಾವ ಕೆಲಸವೂ ನನ್ನಿಂದ ಆಗುವದಿಲ್ಲೆಂದೂ ನಮ್ಮ ಹಿರಿಯರು ಪಕ್ಷಪಾತದಿಂದ ನನಗೆ ...





