ಮಂಥನ – ೬

ವಿಕಾಸ್ ಎಲ್ಲಿದ್ದೀರಾ, ಹೇಗಿದ್ದೀರಾ, ನನ್ನ ನೆನಪು ನಿಮಗಿದೆಯೇ, ಕಣ್ಮುಚ್ಚಿ ಮಲಗಿದ್ದವಳಿಗೆ ಅನು ಬಂದು ಎಚ್ಚರಿಸಿದಾಗಲೇ ಎಚ್ಚರವಾದದ್ದು. ಎಷ್ಟು ಹೊತ್ತು ಮಲಗಿಬಿಟ್ಚೆ. ಇಡೀ ರಾತ್ರಿ ನಿದ್ರೆಯಿಲ್ಲ. ಬೆಳಿಗ್ಗೆ ಅಷ್ಟೆ ಜೊಂಪು ಪಾಪ ಅನುಗೆ ಲೇಟಾಗಿ ಹೋಯಿತೇನೋ...

ಮಂಥನ – ೫

ಚುಮು ಚುಮು ಬೆಳಗು, ಅರೆ ಕತ್ತಲೆ ಅರೆ ಬೆಳಕು. ಹಕ್ಕಿಗಳ ಚಿಲಿಪಿಲಿ ಸ್ವರ. ಇಂತಹ ಮುಂಜಾವುಗಳೆಂದರೆ ಅತ್ಯಂತ ಪ್ರಿಯವಾದದ್ದು ನೀಲಾಗೆ. ಎಲ್ಲರೂ ಮಲಗಿದ್ದರೂ ತಾನೊಬ್ಬಳೇ ಎದ್ದು ಮನೆಯ ಮುಂದೆ ದಿನಕ್ಕೊಂದು ರಂಗೋಲಿ ಇರಿಸಿ, ಅದನ್ನೊಮ್ಮೆ...

ಮಂಥನ – ೪

ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ಅನುವಿಗೆ ನೀಲ "ಅನು ಸಂಜೆ ಬೇಗ ಬಾಮ್ಮ" "ಯಾಕೆ" ಪ್ರಶ್ನಿಸಿದಳು. ಉತ್ತರಿಸಲು ತಡಬಡಾಯಿಸಿ ಗಂಡನ ಮೋರೆ ನೋಡಿದಳು. "ನನ್ ಫ್ರೆಂಡ್, ಅವರ ಮಗ ಸಂಜೆ ಬರ್ತಾ ಇದ್ದಾರೆ" ಯಾರಿಗೋ ಹೇಳುವಂತೆ...

ಮಂಥನ – ೩

ಗುಡು ಗುಡು ಸದ್ದು ನಡುವೆ ಛಟಾರ್ ಎಂಬ ಸಿಡಿಲಿನ ಸದ್ದಿಗೆ ಜೊತೆಯಾಗಿ ಪಳ್ಳನೆ ಮಿಂಚುವ ಬೆಳಕು ಪಟಪಟ ಹನಿಗಳ ಸಿಡಿತ ಜೋರಾಗಿ ಭರ್ ಅಂತಾ ಮಳೆ ಅರಂಭವಾಯ್ತು. ಕಿಟಕಿಯಿಂದಲೇ ಸಿಡಿಯುತ್ತಿದ್ದ ಮಳೆ ಹನಿಗೆ ಮೊಗವೊಡ್ಡಿ...

ಮಂಥನ – ೨

"ಅನು ನೀವು ಹೀಗೆ ಮಾಡಬಹುದಾ?" ಅಫೀಸಿಗಿನ್ನೂ ಅನು ಕಾಲಿಟ್ಟಿಲ್ಲ. ಆಗಲೇ ಬಾಣದಂತೆ ಪ್ರಶ್ನೆ ತೂರಿಬಂತು ಅಭಿಯಿಂದ. "ಏನ್ ಮಾಡಿದೆ ಅಭಿ? ನಾನೇನು ಮಾಡಿಲ್ಲವಲ್ಲ" ಅಶ್ಚರ್ಯದಿಂದ ಕಣ್ಣಗಲಿಸಿ ಕೇಳಿದಳು. "ಏನೂ ಮಾಡಿಲ್ವಾ. ಏನೂ ಮಾಡಿಲ್ವಾ. ಯಾಕ್ರಿ...
ಮಂಥನ – ೧

ಮಂಥನ – ೧

"ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ ಏರಿದೆ. ಅಸ್ತವ್ಯಸ್ಥಿತಳಾಗಿ ಮಲಗಿದ್ದಾಳೆ. ಕಿಟಕಿಯ ಪರದೆಯನ್ನು...