
ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು ಅಲೆ. ನೀರಿನ ವಿಶಾಲ ಕನ್ನಡಿ ಹೊಳೆಯುತ್ತ ಬಿದ...
ಸಹಜ ತಿಳಿವಳಿಕೆಯಂತೆ ಹಸಿವೆಂದರೆ ದೈನ್ಯತೆ. ಆದರೆ ರೊಟ್ಟಿ ಸಕಾಲಕ್ಕೆ ಒದಗುವವರೆಗೂ ಹಸಿವೆಗೆ ಒಣ ಗರ್ವ. ರೊಟ್ಟಿ ವ್ಯಕ್ತಿತ್ವಹೀನ....
ಒಮ್ಮೊಮ್ಮೆ ಸೂರ್ಯನು ಮಂಕಾಗುತ್ತಾನೆ. ಮರೆಯಾಗುತ್ತಾನೆ ಮೋಡ ಕಪ್ಪಾದಾಗ ತಪ್ಪು ತನ್ನದೆಂದು ಒಪ್ಪಿ, ಪಶ್ಚಾತ್ತಾಪದಿಂದ *****...
ರೊಟ್ಟಿ ಈಗ ನಿರಾಳ ಕೊನೆಗೂ ಅರಿವಾಗಿದೆ ಜಗಳ, ಮುನಿಸುಗಳು ಹಸಿವಿನೊಂದಿಗಲ್ಲ ಎಂದು....
ಹತ್ತು ದಿನದಿಂದ ಊರಲ್ಲಿ ರಚ್ಚಿಟ್ಟು ರಾಚುತ್ತಿದೆ ಮಳೆ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರಮೊಳೆ! ಊರಿನ ಕೆನ್ನೆಗೆ ಪಟಪಟ ಬಾರಿಸಿ ರೇಗಿಸಿ ಛೇಡಿಸಿ ಕೂಗಿ ತರಿಸುತ್ತಿದೆ ಎಲ್ಲರ ಎದೆಯಲ್ಲೂ ದಿಗಿಲು ತಿಂಗಳ ಹಿಂದೆ ಮಾತೇ ಬರದೆ ಉಗ್ಗುತ್ತಿದ್ದ ಕಪ್...













