ಓ ದೇವಿ ಭಾರತಿಯೆ

ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ...

ನಮ್ಮ ಭಾರತವೆನ್ನಿರಿ

ನಮ್ಮ ಭಾರತವೆನ್ನಿರಿ | ವಿಶ್ವ ಚೇತನವೆನ್ನಿರಿ || ವಿಶ್ವ ಮಾತೆಗೆ ಉತ್ಸವವಿದು | ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ|| ವಿಶ್ವೇಶ್ವರರ ನಿರ್ಮಾಣ | ಬೃಂದಾವನ ಅಮರಗಾನ | ಜವಾಹರ ಗಾಂಧೀಜಿ ತ್ಯಾಗ ಬಲಿದಾನ...

ದುಡಿಯೋಣ ನಾವು

ದುಡಿಯೋಣ ನಾವು ಒಂದಾಗಿ ದುಡಿಯೋಣ ಬೆವರ ಸುರಿಸಿ ದುಡಿಯೋಣ ಮನಕೆ ಸಂತಸ ತುಂಬೋಣ ||ದು|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗೆಜ್ಜೆ ನಾದ ಉಣ್ಣ ಬಡಿಸಿ || ಸದ್ದು ಗದ್ದಲ ಇಲ್ಲದಂತೆ | ಹೊನ್ನ...

ನಿನಗೆ ವಂದನೆ

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ ನಿನಗೆ ವಂದನೆ ಶಿವೆ ||ನಾ|| ಆನಂದಾನುರಾಗದ ಪದ್ಮ ಮುಕುಟ ಶೋಭೆಯೆ ಸುರನರ ಸೇವಿತೆ ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ ನಿನಗೆ ವಂದನೆ...

ಓ ಮಕ್ಕಳೆ

ಓ ಮಕ್ಕಳೆ ಚೆಲುವಿನ ನಲಿವಿನ ಹೂವುಗಳೆ || ಇಂದಿನ ಮಕ್ಕಳೆ ನೀವು ಮುಂದಿನ ಪ್ರಜೆಗಳೆ ನೀವು ಅಂಧಕಾರದೆ ದೀಪ ಹಚ್ಚಿ ಹಣತೆಯ ಕಿರಣಗಳಾಗಿರಿ || ಒಂದೇ ತಾಯ ಮಕ್ಕಳೆಂದು ಒಂದೇ ಕೊಂಬೆ ಹೂಗಳೆಂದು ಹಲವು...

ನಮ್ಮ ದೇಶ ಭಾರತ

ನಮ್ಮ ದೇಶ ಭಾರತ ನಮ್ಮ ತಾಯಿ ಭಾರತಿ ನಾವು ಬೆಳಗುವೆವು ಅವಳಿಗಾರತಿ ಭಾವೈಕ್ಯಗಾನವೆ ಇವಳ ಕೀರುತಿ ಭರತ ಖಂಡ ನಮ್ಮಖಂಡ ಭೂಗೋಳ ವಿಜ್ಞಾನ ಅಖಂಡ ಚರಿತ್ರೆ ಪರ್‍ವಗಳ ವಿಶ್ವಚೇತನ ಮನ ಮಿಡಿಯುವ ನವನಿಕೇತನ ||...

ಓ ದೇವಿಯೆ

ಓ ದೇವಿಯೆ ಭರತ ಮಾತೆಯೆ ನಿನ್ನ ಹೇಗೆ ಬಣ್ಣಿಸಲಿ ತಾಯೆ ನಿನ್ನ ಬಣ್ಣಿಸಲಸದಳವು ಮಾತೆಯೆ ಮಾತು ಸಾಲದಾಗಿದೆ ನಿನ್ನ ನೋಡಲು ಯುಗಗಳೆ ಸಾಲದು ನಿನ್ನ ಹೊಗಳಲು ಜನ್ಮಗಳೆ ಸಾಲದು ಹಸಿರು ಸೀರೆಯನುಟ್ಟು ಸಂಸ್ಕೃತಿಯೆ ಹಣೆಗೆ...