
ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. **...
ಯಾರೋ ಬಂದರು ಯಾರೋ ಹೋದರು ಗೋಡೆ ಮೇಲೆಲ್ಲ ನೆರಳು, ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು ಯಾರದೋ ನುಣುಪು ಬೆರಳು, ಬಂದಿದ್ದರು, ನಿಂತಿದ್ದರು, ನುಡಿಸಲು ಎಣಿಸಿದ್ದರು ಎಂಬ ಭಾವವೊಂದೆ ಉಳಿದಿದೆ, ಕತ್ತೆತ್ತಲು ಏನಿದೆ, ಬರಿಬಯಲು! ಹೂ ಪರಿಮಳ ಹಾಯಾಗಿ ಹ...
ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು ಶಕ್ತಿಯಿಂದಲಿ ಎನಗೆ ಭಕ್ತಿಯ ಕೊಡು ಹೇ ಪ್ರಭು|| ಜನ್ಮ ಚಕ್ರಧಾರೆಯ ಬಿಡಿಸಿ ಹೇ ಪ್ರಭು ಕರ್‍ಮ ಭೇದಗಳ ಅಳಿಸಿ ಏಕ ಚಿತ್ತದೆ ನಿಲ್ಲಿಸು ಹೇ ಪ್ರಭು|| ನಿನ್ನ ನಾಮಾಮೃತವ ಭಜಿಸಿ ಹೇ ಪ್ರಭು ಮನವ ನಿಲ್ಲಿಸು ನಿನ್...
ಧಗಧಗಿಸುವ ಒಲೆಯ ಮೇಲೆ ರೊಟ್ಟಿ ಬೇಯಿಸಲು ಕೂತ ಕಾವಲಿಗೆ ತನ್ನಿಂದ ರೊಟ್ಟಿಯ ಹುಟ್ಟೋ ಹಸಿವು ಪೊರೆ ಕಳಚಿ ಬಯಲಾಗುವ ಸಾವಿನ ಗುಟ್ಟೋ ಬರಿದೆ ಜಿಜ್ಞಾಸೆ. *****...













