ಸಾಮೇರ ಮಠದಾಗ ಚಪ್ಪಲ್ಲು ಮಠಮಾಯ

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...

ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು? ನನಗೀಗತಿಯನು ನೀ ದಯಪಾಲಿಸಿದೆ| ನನ್ನಯ ಸತ್ಯದೀಕ್ಷೆಗೇಕಿಂತ ಪರೀಕ್ಷೆಯ ವಿಧಿಸಿದೆ ವಿಧಿಯೆ| ಕಾಪಾಡು ಕರುಣಾಳು ಕಾಶಿಪುರ ಪೋಷಿಪನೆ ಶಂಕರ ಶಶಿಧರನೆ|| ಸೂರ್ಯವಂಶದರಸನಾಗಿ ಎಲ್ಲರನು ಸಮಾನತೆಯಿಂದ ನೋಡುತಲಿದ್ದೆ| ದಾನ ಪುಣ್ಯಾದಿ ಸತ್ಕಾರ್ಯಾಗಳ ಧರ್ಮ ಬುದ್ಧಿಗನುಸಾರವಾಗಿ...

ಚೋದ್ಯದ ಹುಡುಗಿ

ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ....

ಚಿವೂ ಹಕ್ಕಿ

ಚಿವೂ ಚಿವೂ ಚಿವೂ ಆಹಾ... ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು...

ಗುಣಾಕಾರಿ

ಯಾವುದು ಇಲ್ಲವೆಂದು ನಾನು ಕೂಗಿದ್ದು? ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ ಎಲ್ಲರೆದುರು ಬೀಗಿದ್ದು? "ನನ್ನ ಬುದ್ಧಿ ನನ್ನ ಉತ್ತರ ಮುಖಿ, ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ ಅದರಲ್ಲೇ ಪೂರ್ತಿ ಸುಖಿ,...

ರತುನ ದಿಂದೆ ರತುನ ಕಂಡೆ

ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ...

ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ? ಜಗಜ್ಜಾಹೀರವಾಗಿರಲು ನೀನು| ಏಕೆ ಕಾಣಿಸುವುದಿಲ್ಲವೆನ್ನಲಿ ಸರ್ವವ್ಯಾಪಿಯಾಗಿರುವ ನಿನ್ನ| ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ ಸರ್ವಾಂತರ್ಯಾಮಿಯಾದ ನಿನ್ನ|| ನಿನ್ನ ಒಂದು ಈ ಭೂ‌ಅರಮನೆಯಲಿ ಗಾಳಿ, ನೀರು, ಬೆಳಕು ಶಕ್ತಿಯಾಗಿ ನಿರಂತರ ಚಲಿಸುತಿರಲು| ಎಂದೋ...

ವೇದನೆ

ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ... ಎನಿಸುತಿದೆ. *****