ನನ್ನ ಎದೆಯನ್ನೇ ಬಗೆದಿಟ್ಟ ಹಾಗಿದೆ ಹೆಣ್ಣನ್ನು ಗುಳೆ ಎಬ್ಬಿಸುವ ವಿವಾಹವೆಂಬ ಈ ಶಿಷ್ಟಾಚಾರದ ಗೊಂದಲ ಗಿಜಿ, ಗಿಜಿ ಯಾರು ಯಾರೋ ಏನೇನೋ ಹೇಳುತ್ತಿರುತ್ತಾರೆ ಕೇಳುತ್ತಿರುತ್ತಾರೆ ಒಂದರ ತಲೆ ಬುಡವೂ ಗೊತ್ತಾಗುವುದಿಲ್ಲ ನಾನು, ಈ ಜನರ ಕೈಗೊಂಬೆ ನನ್ನ ...
(ಮದುಮಗನ ಗೀತೆ) ಒಂಟೆತ್ತಿನ ಗಾಡಿ – ನಾನು ಈವರೆಗೆ ಜೋಡೆತ್ತಿನ ಬಂಡಿ – ನಾಳೆ ತೆರೆವ ದಾರಿಗೆ ಹೊತ್ತೊಯ್ಯುವೆನು ನಿಮ್ಮ ಎಲ್ಲಾ ಹರಕೆ ಬೆನ್ನಿಗಿರಲಿ ಮಾತ್ರ – ನಿಮ್ಮ ಪ್ರೀತಿಯ ಹಾರೈಕೆ //ಪ// ಇಂದೇಕೋ ಏನೋ – ನೆನ- ಪ...
ಆಲೀ…….. ಏ ಆಲೀ…….. ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ ಮುಟ್ಟಿಸದಿದ್ದರೆ, ಚಕ್ಕರ್ ಉಸ್ಮಾ...
ನೊಂದು ಬೆಂದು ಮನೆಮಠವಿಲ್ಲದ ಜನರಿಂದು ಸರ್‍ಕಾರದ ಸಹಾಯ ಎಂದು ಬರುವುದೋ ಎಂದು ಪರಿಹಾರ ಧನ ಬರುವಾಗಲೇ ಸೋರಿ ಮುಕ್ಕಾಲು ನತದೃಷ್ಟರಿಗುಳಿಯುವುದು ಕಾಲುಪಾಲು *****...
ಈ ಮರಕ್ಕೆ ಚಿಗುರುವಾಸೆ ಮುಗಿದಿದೆ ಎಲ್ಲಾ ಚಿಕಿತ್ಸೆ ದೋಹದದ ಬಾಕಿಗಾಗಿ ಕಾಯುತ್ತಿದೆ. ಒದೆಯಲೊಬ್ಬ ಬರಬೇಕಷ್ಟೇ. ಬಂದಾನೋ ಬಂದಾನೋ ಸವಾರ ಯಾವ ಊರಿನ ಸರದಾರ ಇವನೆದೆ ಒಸರಿತು ದ್ರವವಾಗಿ ಕರಗಿ ಹರಿದನಿವ ನನಗಾಗಿ ಹೂ ಮುಡಿಯಿತು ಮರ ನಲಿಯಿತು ಹಸಿರಾಗಿ ...
ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು ಮಳೆಯಂಗಿ ಇರದೆ ಪ್ರಯಾಣಿಸಲೇಕೆ ಪ್ರೇರಿಸಿದೆ ? ನನಗಡ್ಡ ಬರುವಂತೆ ಕರಿಮೋಡಕೆಡೆಯಿತ್ತು ಹೊಲಸುಗಪ್ಪಲ್ಲಿ ಚೆಲುವನ್ನೇಕೆ ಮರೆಸಿದೆ ? ಕರಿಮುಗಿಲ ತೂರಿ ಹೊರಬಂದು ಗಾಳಿಗೆ ಜರೆದ ಕಂಗೆಟ್ಟ ಮುಖದ ಮಳೆ ಹನಿ ಒರೆಸಿ...
ಮನವನೋದಿಕೋ ತಾತ ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠ...
ಬಸ್ಸು ಕಾದು ಅರ್ಧ ದಿನ ಹಾಳು ಟಿ. ವಿ. ನೋಡಿ ದಿನವೆಲ್ಲಾ ಹಾಳು ಭವಿಷ್ಯ ನೋಡಿ ವಾರವೆಲ್ಲಾ ಹಾಳು. *****...
ನಿನ್ನ ದಯೆಯಿಂದಲೇ ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ| ನಿನ್ನ ಕೃಪೆಯಿಂದಲೇ ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ| ಏನು ಪುಣ್ಯವೊಕಾಣೆ ಎನ್ನ ತಾಯಿತಂದೆಯ ಮೇಲಾಣೆ ನಾ ಧನ್ಯನಾಗಿರುವೆ| ನಿನಗೆ ಸದಾಋಣಿಯಾಗಿರುವೆ|| ನನ್ನೆಲ್ಲಾ ಇಷ್ಟಾರ್ಥಗಳ ನನ...
ಅರಳಿತು ಜೀವ ನನ್ನೊಳಗೆ ನಾ ಅಂದು ನೋಡಿದ ದಿನದಿಂದಲೇ ಕರಗಿ ಹೋದೆ ನಾ ನಿನ್ನ ನೋಟಕೆ ನೀನಾದೆ ಪಾಠ ನನ್ನ ಬಾಳ ಪುಟಕೆ. ನಿನ್ನಯ ಸಾಂಗತ್ಯ ಹಸಿರಾಗಿ ನನ್ನಯ ಒಡಲ ನೀ ಉಸಿರಾಗಿ ಮಧುರ ಮೈತ್ರಿಯಲಿ ಒಂದಾಗಿ ಬಾಳ ಪಯಣಕೆ ನಾವು ಜೊತೆಯಾಗಿ. ಅರಿಶಿನವ ಹಚ್ಚಿ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







