ಮಾತಾಡದೇ ಮಾತಾಡಿಸೋ ಅವಳ ಕಣ್ಣ ಭಾಷೆ ನನ್ನ ಮನಸ್ಸಿನ ಸಮೀಕ್ಷೆ ನಡೆಸಿತು *****...
ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ ಮ್ಯಾಲ ಧೂಳಿ ಗೂಳಿ ಧಾಳಿ ಬ್ಯಾಡ ಕಡಲಿನ ಮಂಥನಾ ಅವರು ಹಾಂಗ ಇವರು ಹೀಂಗ ಒಳಗ ನಡದಿದೆ ಲಟಿಪಿಟಿ...
ಶ್ಯಾಮು: “ಸಾರ್ ನಿಮ್ಮ ಬೈಕಿಗೆ ಡಿಕ್ಕಿ ಹೊಡೆದ ಕಾರಿನ ಸಂಖ್ಯೆ ಗೊತ್ತಾ?” ರಾಮು: ನಿಖರ ಸಂಖ್ಯೆ ಗೊತ್ತಿಲ್ಲ. ಆದರೆ ಮೊದಲ ಮತ್ತು ಕೊನೆಯ ಸಂಖ್ಯೆ ಸಮನಾಗಿದೆ, ಎರಡನೇ ಸಂಖ್ಯೆಯು ಮೊದಲ ಮತ್ತು ಮೂರನೆ ಸಂಖ್ಯೆಯ ಮೊತ್ತವಾಗಿದೆ ಹಾಗೆ ಮ...
ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇ...
ಉದ್ಯೋಗಗಳಿರಬಹುದು ನೂರೊಂದು ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು ಬದುಕಿದೊಡೆ ಬದುಕಿಸುವ ಕೃಷಿಯಹುದು ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ – ವಿಜ್ಞಾನೇಶ್ವರಾ *****...
ನನ್ನ ಮನದ ಭಾವ ನಿನಗೆಂದು ತಿಳಿವುದು ಗುರುತಿಸುವೆ ಎಂದು ಅಂತರಾಳದ ಪ್ರೇಮ ಗೆಳತಿಯರ ಗುಂಪಿನಲ್ಲಿ ನಿತ್ಯ ನೋಡುವೆ ನಿನ್ನ ದೂರದಿಂದಲೆ, ಮನ ಮಾತ್ರ ನಿನ್ನ ಬಳಿ ಬಳಿಯೆ ಸುಳಿವುದು ಪ್ರಿಯೆ ನನ್ನ ಸ್ವರದ ನೋವೆಂದು ತಿಳಿದು ಸುಳಿಯಗೊಡು ಹತ್ತಿರ ದೂರಗೊಳ...
ನೆನಪುಗಳು ಮಾಸುವುದಿಲ್ಲ ಹಸಿರಾಗೇ ಉಳಿಯುತ್ತವೆ ಘೋರ ತಪವನು ಗೈದ ವಿಶ್ವಾಮಿತ್ರನ ಮೇನಕೆ ತನ್ನತ್ತ ಸೆಳೆದ ಹಾಗೆ || ಕಲೆಗಾರನ ಕುಂಚದಲ್ಲಿ ನವರಸ ಲಾಸ್ಯವಾಡಿ ಕವಿದ ಮೋಡಗಳು ಚಂದ್ರನ ಮರೆಮಾಡಿ ಗುಡುಗು, ಸಿಡಿಲು, ಮಿಂಚಾದ ಹಾಗೆ || ಮುಂಗಾರಿನ ಅನುರಣ...
ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತ! ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯುವಹಾಗಿಲ್ಲವೆಂದೂ, ಮನೆಯಲ್ಲಿ ಬಬ್ಬೊಂಟಿಗನಾದ್ದರಿಂದ ಯಾವ ಉದ್ಯೋಗವನ್ನೂ ಕೈಕೊಳ್ಳಲಾರೆನೆಂತಲೂ, ಏನು ಮಾಡುವಿರಿ ನನಗೆ ದುಡ್ಡಿನ ಕೊಂತೆಯೊಂದ...
ಎಂಥ ಜನವಿದೊ ಹರಿಯೇ ತಿಳಿಯದಂಥ ಈ ಮಾಯೆ ನಾಶವಾಗುವ ಈ ತನುವ ಮೆಚ್ಚಿಹರು ಇವರ ಭಾವದಲಿ ಕರಿಛಾಯೆ ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ ಮತ್ತೆ ಮರೆದಿಹರು ತಾವಾಗಿ ಸ್ವಜನರಲಿ ಭೇದ ಭಾವ ಮೂಡಿಸಿ ಮತ್ತೆ ಬಾಳಿಹರು ಹೊಲಸಾಗಿ ನಾರಿಯರ ಕಂಡು ಹೌಹಾರಿದರು ಕಾಮ...
ಮಗುವೊಂದಿದ್ದರೆ ಮನೆಯಲಿ ಕಿಲಕಿಲ ನಗುವು ಪುಳಕಿತ ಒಲವು| ಸಂತಸ ತುಂಬಿದ ಜೀವನ ನಿತ್ಯವು|| ಮಗುವಿನ ಸಿಹಿಯ ತೊದಲು ಮಾತುಗಳೇ ಸಂಗೀತಮಯವು| ಜಿಂಕೆಯ ಕಣ್ಣು, ಸಂಪಿಗೆ ಮೂಗು ಸುಂದರ ಚೆಲುವು ಅಂದದ ಮೊಗವು| ಅಳುತಲಿ ನಗುವು ನಗುತಲಿ ಅಳುವು ಸುಂದರ ಸುಮಧು...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...






