ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ ಪುಸ್ತಕದ ಮೂಟೆ ಹೊರುವ ಶಿಕ...
ಮೂಲ: ವಿ ಎಸ್ ಖಾಂಡೇಕರ ಆ ಎರಡು ಚಿತ್ರಗಳಲ್ಲಿ ಹೆಚ್ಚು ಆಕರ್ಷಕವಾದದ್ದು ಯಾವದು ಎಂಬುದನ್ನು ಹೇಳಲಿಕ್ಕೆ ಎಷ್ಟೋ ರಸಿಕರಿಗೆ ಕೂಡ ಆಗಲಿಲ್ಲ. ಅಂದ ಬಳಿಕ ಸಾಮಾನ್ಯ ಪ್ರೇಕ್ಷಕಗಣದ ಗತಿಯೇನು? ಒಬ್ಬ ರಸಿಕ ತರುಣನಂತೂ ಆ ಎರಡೂ ಚಿತ್ರಗಳನ್ನು ನೋಡಿ ಉದ್ಘಾ...
ಇನಿಯಾ ನೀ ಕೈ ಹಿಡಿದಾಗ ಕನಸುಗಳು ಅರಳಿ ಸಿಹಿನೆನಪಲಿ ಮಿಂದು ಬದುಕಿದ್ದೆ ಅಂದು ಇನಿಯಾ ನೀ ಕೈ ಕೊಟ್ಟಾಗ ಕನಸುಗಳು ಕಮರಿ ಕಹಿನೆನಪುಗಳ ಕೊಂದು ಬದುಕಿದ್ದೇನೆ ಇಂದು *****...
ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ ನೀ ಪಡೆದೆ ಅವಳ ಎನ್ನುವುದಲ್ಲ ನನ್ನ ವ್ಯಥೆ ; ನನ್ನೆದೆಯ ಒಂದೆ ಸಮ ಕೊರೆಯುತ್ತಿರುವ ಗೂಢ ಅವಳು ನಿನ್ನನು ಪಡೆದುಕೊಂಡಳೆನ್ನುವ ಚಿಂತೆ. ಪ್ರಿಯ ವಂಚಕರೆ ನಿಮ್ಮ ಕ್ಷಮಿಸುವೆನು ನಾ ಹೀಗೆ : ನನ್ನ ಪ್ರೇಯಸಿಯೆಂದೆ...
ಅಗ್ನಿಗಾಹುತಿಯಾಯ್ತು ಸಕಲವು ಅಂಬೆ ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯ...
ಹೆಂಡತಿಗೆ ಬೇಕು ಬೇಳೆ ಸಾರು ಗಂಡನಿಗೆ ಬೇಕು ಮಾಂಸದ ಸಾರು ಊಟದ ಮೇಜು ವಿಭಜಿತ ಭಾರತ ಪಾಕಿಸ್ಥಾನದ ಸ್ಟೇಜು ಇಬ್ಬರ ಪ್ರೀತಿ ನೀತಿ ಬಗೆ ಹರೆಯದ ಕಾಶ್ಮೀರದ ರೀತಿ. *****...
ಕೆಲ ಗಂಡಸರೇ, ನೀವುಗಳೆಲ್ಲ ಗಂಭೀರವಾಗಿ ಯೋಚಿಸಿ ಉಂಡಾಡಿ ಗುಂಡರಂತಾಗದೆ ಗಾಂಭೀರ್ಯತೆ ಉಳಿಸಿಕೊಳ್ಳಿ ಎಲ್ಲೆಂದರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಿಕ್ಕ ಸಿಕ್ಕ ಹೆಂಗಸರ ಮುತ್ತಿಕ್ಕಿ ಮೆಟ್ಟಿನೇಟಿಗೆ ಗುರಿಯಾಗದಿರಿ ಮಚ್ಚಿನೇಟಿಗೆ ಬಲಿಯಾಗದಿರಿ ಅತ್ಯಾಚಾರ ...
ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ ನೇಮಿಸ...
ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು ತೆಳುವಾಗಿ ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








