Home / Kannada

Browsing Tag: Kannada

ಲೇ ಮೈತೊಳದ ಬಸವಣ್ಣ ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ, ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ ಅವಂಗೆ ಬೂದಿ ಬಡಿಯ ಮಾತೆತ್ತಿದ್ರೆ ತೋರಸ್ತಾನೆ ಮಸಣಾ, ಉರೀಬೇಡ ನೀ ಆಗ್ತೀ ಹೆಣಾ! ಅಂತಾ ಹೆದರಸ್ತಾನೆ ಉಣ್ಣೋರುಣ್ಲಿ ತಿನ್ನೋರ್ತಿನ್ಲಿ ಅಂ...

ಡಿ. ಸಿ. ಸಾಹೇಬ್ರು ಒಳಗೆ ಯಾವುದೋ ಮೀಟಿಂಗ್‌ನಲ್ಲಿದ್ದಾರೆ ಅಂತ ಗೊತ್ತಾದ ಮೇಲೆ, ತಾವು ಈಗ ಒಳಹೋಗುವುದು ಉಚಿತವೋ ಅಲ್ಲವೋ ಎಂದು ದ್ವಂದ್ವ ಮನದಿಂದ ದೇಸಾಯಿಯವರು ಚಡಪಡಿಸಹತ್ತಿದರು. ತಡವಾದಷ್ಟು ಅನರ್ಥವೆಂದು ಅರಿವಿದ್ದರೂ ಅಸಹಾಯಕರಾಗಿ ನಿಂತೇ ಇದ್ದ...

ಹಲ್ಲು ಕೀಳಿಸಲು ದಂತವೈದ್ಯರ ಬಳಿಗೆ ಬಂದು. ಪರೀಕ್ಷಿಸಿ ಹಲ್ಲನ್ನು ಕೀಳಬೇಕೆಂದು ಬೇಡಿದ. ಅದರಂತೆ ಹಲ್ಲು ಕಿತ್ತರು. ಫೀಸ್ ಎಷ್ಟು ಎಂದು ಕೇಳಿದಾಗ ೫೦೦/- ರೂ ಎಂದರು. `ಏನು ಸಾರ್ ಒಂದು ಹಲ್ಲು ಕೀಳಲು ೫೦೦/- ರೂ ಚಾರ್ಜ ಮಾಡಿದ್ದೀರಿ. ಇದು ನ್ಯಾಯವೆ...

ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ- ಯಲ್ಲಿ ಮಿರುಗುವ ಕಾಂತಿಗೆ, ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು ಸುತ್ತ ಹರಡುವ ಶಾಂತಿಗೆ ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ ಯಾವುದಿದೆ ಭೂಮಿಯೇ, ಬಾನೇ? ಅವಳ ಬಿಸಿತುಟಿಯಲ್ಲಿ ಶರಣಾಗಿ ಕರಗುತ...

ಪಾಠ ೧ ಯುದ್ಧ ಬಾಂಬು ಭಯೋತ್ಪಾದನೆಗಳು ಕೇವಲ ದೊಡ್ಡದೊಡ್ಡವರಿಗಷ್ಟೇ ಅಲ್ಲ !!! ಕಂಪ್ಯೂಟರ್ ಮುಂದೆ ಕುಳಿತು ಬಾಂಬು ಹಾಕಿ ವಿಮಾನ ಹೊಡೆದುರುಳಿಸಿ ಹೆಣಗಳೆನಿಸುವ ಸಂಭ್ರಮ ಮುಗ್ಧ ಮಕ್ಕಳಿಗೂ ಕೂಡಾ ಪಾಠ ತಪ್ಪುತಿದೆ ಮೇಷ್ಟುಗಳೆಲ್ಲಿ? ಒಳನೀತಿ ೨ ಪ್ರಾಚ...

ಅಯ್ಯಪ್ಪಸಾಮಿ ಕಾಲು ಟಚ್ ಮಾಡಿದ್ದು ಓನ್ಲಿ ಪಬ್ಲಿಸಿಟಿಗಂತ ಯಾರನ್ನ ಬೇಕಾದರೂ ಟಚ್ ಮಾಡ್ತಾರೆ ಟಚ್ ಮಾಡ್ಕಂತಾರ್ ಬಿಡ್ರಿ. ಆದೇನ್ ರೋಗವೋ ಒಂದೊಂದು ದೇವಸ್ಥಾನ್ದಾಗೂ ಇಚಿತ್ರ ಪದ್ಧತಿಗಳನ್ನ ಕರ್ಮಠ ಬ್ರಾಂಬ್ರು ಮಾಡ್ಕೊಂಡು ಬಂದವ್ರೆ. ಮಂತ್ರಾಲಯ ಉಡು...

ಮನಸಿನಾಳದಿಂದ ಎದ್ದ ಬುದ್ಧ ಈಗ ಮತ್ತೆ ಬಂದಿದ್ದಾನೆ. ಮೊದಲಿನಂತೆಯೇ ರಾತ್ರಿಯಿಡೀ ದಿಟ್ಟಿಸಿನೋಡುತ್ತಾ ನೂರು ಗೊಂದಲಗಳ ಮೂಡಿಸಿ ಕಾಡುತ್ತಾನೆ. ಕೇಳುತ್ತಾನೆ ಒಂದೇ ಪ್ರಶ್ನೆ “ಈಗ… ಈಗ ಬರುವೆಯಾ ನನ್ನೊಡನೆ?” ನನ್ನದು ಮತ್ತದೇ ಹ...

ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ ಯಾವುದು ಪ್ರಬಲ ಯಾವುದು ನಿತ್ಯಸತ್ಯ ಎಂಬುದು ನನಗಿನ್ನೂ ಅನುಮಾನ ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ...

ವರ್ಗ: ಬಾಲ ಚಿಲುಮೆ / ನಾಟಕ ಪುಸ್ತಕ: ಅಗಿಲಿನ ಮಗಳು ಲೇಖಕ: ಹೊಯಿಸಳ ಕೀಲಿಕರಣ: ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ ಪಾತ್ರಗಳು ಅಗಿಲಿನ ಮರ:-ಉದ್ದ ಅಂಗಿ ತೊಟ್ಟು, ತಲೆ ಕೆದರಿ ನಿಂತವರು ದೊಡ್ಡವರು ಯಾರಾರಾದರೂ ಸರಿ. ಗೊಗ್ಗರ ದನಿಯಲ್ಲಿ ಮಾ...

ಒಬ್ಬಳು ತನ್ನ ಎಂಟು ಮಕ್ಕಳನ್ನು ಬಸ್ಸಿನಲ್ಲಿ ಕುಳ್ಳರಿಸಿಕೊಂಡು ಪ್ರಯಾಣ ಮಾಡಿತ್ತಿದ್ದಳು. ಮಕ್ಕಳ ಚೇಷ್ಟೆಯನ್ನು ಸಹಿಸಲು ಕಷ್ಟ ಪಡುತ್ತಿದ್ದಳು. ಯಾರೋ ಪ್ರಯಾಣಿಕರೊಬ್ಬರು `ಏನಮ್ಮಾ ತಾಯಿ, ಅರ್ಧದಷ್ಟು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಬಾರದಿತ್ತ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...