Home / Kannada

Browsing Tag: Kannada

ಹೇಳು ಸಖೀ ಹೇಳೇ ಆ ಹೆಸರನು ನನ್ನೀ ಕಿವಿಗಳಲಿ, ಮಿಡಿಯುತಿದೆ ಅದು ದಿವ್ಯಗಾನವನು ನನ್ನೆದೆ ವೀಣೆಯಲಿ. ವಸಂತ ಬಿಡಿಸಿದ ವನದ ಹಾಸಿನಲಿ ತೇಲಿ ಬಂದ ಹೆಸರು ವಿರಹಿ ವಿಹಂಗದ ಮಧುರ ಗೀತೆಯಲಿ ಕಳವಳಿಸಿದೆ ಉಸಿರು ಸಖಿಯರ ಮುಖದಲಿ ಏನೋ ಬೆರಗು ಸುಳಿದಿದೆ ಏಕೆ...

ಈಗ- ಎಲ್ಲೆಲ್ಲೂ ದೀಪಾವಳಿ ಭೂಮಿಯ ಮೇಲೆ ಬಣ್ಣ ಬಣ್ಣದ ನಕ್ಷತ್ರಗಳ ಜಾತ್ರೆ ಹಸಿರು ಕೆಂಪು ನೀಲಿ ಹಳದಿ ಗುಲಾಬಿ ದೀಪ ದೀಪಗಳ ಸ್ಪರ್ಧೆ ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು ಮುಚ್ಚಿ ತೆರೆದು ಕಚಗುಳಿಯಾಟಕ್ಕೆ ಓಡಾಡುವ ಸಂಭ್ರಮ. ಹರೆಹೊತ್ತ ದೀಪ ಸಾ...

ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ಹೆಸರಿಲ್ಲದ ಯಾವುದೋ ಉಸಿರು ದೋಣಿಯಾಟವಾಡುತ್ತದೆ ಯಾವುದು ಆ ಹೆಸರಿಲ್ಲದಾ ಉಸಿರು? ಕಣ್ಣಂಚಿನಲ್ಲಿ ಉಯ್ಯಾಲೆಯಾಡುತ್ತಿದ್ದ ಹನಿಯಲ್ಲಿ ನೆನಪು ರಂಗೋಲಿಯಿಡುತ್ತದೆ ಹಕ್ಕಿಯೊಂದು ಮೊಟ್ಟೆಯಿಡುತ್ತದೆ ಎಲ...

ಗೋಡ್ರು ಏನೇ ಲಾಗ ಹೊಡದ್ರು ಕೊಮಾ‍ಸಾಮಿ ತಪ್ಪುಗಳು ಡೇ ಬೈ ಡೇ ಹೆಚ್ತಾ ಅವೆ. ಸುಳ್ಳುಗಳ ಸರದಾರನೆಂದೇ ಖ್ಯಾತನಾದ ಏಕೈಕ ಸಿ‌ಎಂ ಈತ. ಕಾಮ್ ಕ ಚೋರು ಖಾನೆ ಮೆ ಜೋರು ಅನ್ನಂಗಾಗೇತೆ. ಬಳ್ಳಾರಿ ರೆಡ್ಡಿ ತನ್ನ ಮ್ಯಾಗೆ ೧೫೦ ಕೋಟಿ ನುಂಗ್ಯಾನೆ ಅಂತ ಚೀರುತ...

ಅಂಗಿಯೊಳ ಅಂಗಿಯಲ್ಲಡಗಿರುವ ಇವನು ಒಂದೊಂದೇ ಪದರ ಕಳಚಿ ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ ಬಟ್ಟ ಬಯಲಾಗಲಿಲ್ಲ ಬರೀ ಕಲ್ಲು ಕೆಸರುಗಳೇ ತುಂಬಿದ ಸರೋವರದ ತಳದಲ್ಲಿ ರತ್ನ ಮುತ್ತುಗಳು ಹೊಳೆಯಲೆ ಇಲ್ಲ ...

“ಏಳು ಪುಟ್ಟ, ಏಳಮ್ಮ  ಆಗ್ಲೆ ಎಂಟು ಗಂಟೆ. ಸ್ಕೂಲಿಗೆ ಹೋಗಲ್ವಾ ಚಿನ್ನ” ಎನ್ನುತ್ತ ರೇಣುಕ ಮಗಳನ್ನು ನಿದ್ರೆಯಿಂದ ಎಚ್ಚರಿಸಲು ಸಾಹಸ ಪಡುತ್ತಿದ್ದಳು. ಇದು ಪ್ರತಿನಿತ್ಯದ ಹಾಡು. ಬೆಚ್ಚಗೆ ಹೊದ್ದು ಮಲಗಿದ್ದ ಸುನಿ ಎಚ್ಚರವಿದ್ದರೂ ಅಮ...

ಅಡುಗೆಮನೆಯಲ್ಲಿ ಅಜ್ಜಿ ಕುಕ್ಕರ್ ಒಲೆಮೇಲೆ ಇಟ್ಟು ತರಕಾರಿ ಹೆಚ್ಚುತ್ತಿದ್ದಳು. ಮೊಮ್ಮಗ ಬಂದು ಚೇಷ್ಟೆ ಆರಂಭಿಸಿದ. ಅಜ್ಜಿ ಅವನ ತುಂಟಾಟದಿಂದ ಕೋಪ ಬಂತು. “ನೋಡು ಸುಮ್ಮನೆ ಕುಕ್ಕರ್‌ ಬಡಿ ಚೇಷ್ಟೆ ಮಾಡಬೇಡ” ಎಂದಳು. ಮೊಮ್ಮಗ ಈಗ ಕುಕ...

ಮತ್ತೊಂದು ನಗರದ ಹುಚ್ಚಾಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದಾಗ ಒಬ್ಬ ಹುಚ್ಚಹುಡುಗ “ಮುಂದಿನ ಪ್ರಧಾನಿ ನಾನೇ ಆಗುತ್ತೇನಂತೆ! ಹಾಗಂತ ದೇವರು ನನಗೆ ಕನಸಿನಲ್ಲಿ ಬಂದು ಹೇಳಿದ. ತಕ್ಷಣ ಪಕ್ಕದಲ್ಲೇ ಇದ್ದ ಇನ್ನೂಬ್ಬ, “ಸುಳ್ಳು ಸುಳ್ಳು, ಹಾ...

ಎಲ್ಲೆ ಇರು ನಾ ನಿನ್ನ ನೆನೆಯುವೆನು ಚಿನ್ನ ನೀ ಮರೆತರೂ ಹೇಗೆ ನಾ ಮರೆವೆ ನಿನ್ನ? ನಭದ ನೀಲಿಮೆಯಲ್ಲಿ ಓಲಾಡಿ ಮುಗಿಲು ಬರೆಯುವುದು ನಿನ್ನದೇ ಮುಖಮಾಟ ಹೆರಳು ಓಡುವಾ ತೊರೆಯಲ್ಲಿ ಜಲಜಲಿಸಿ ಹರಳು ನುಡಿಸುವುದು ಓ ನಲ್ಲೆ ನಿನ್ನದೇ ಕೊರಳು! ಸಂಜೆಯ ಗಾಳಿ...

ಕ್ಷಣ ಕ್ಷಣಕೂ ಏರುಬ್ಬರವಾಗಿ ಭಗ್ನವಾಗುವ ಕನಸುಗಳ ಎಸೆಯದಿರಿ ತುಂಬು ಕತ್ತಲೆಯ ಹೆಜ್ಜೆಗಳಿಗೆ ಚುಕ್ಕೆಗಳ ಭರವಸೆಯ ಮಾತುಗಳು ಗಜಿಬಿಜಿ ಹಾದಿಯಲ್ಲೂ ಕುರುಡನಿಗೆ ಕೋಲು, ನಿರಾಳ ಉಸಿರು ಅಂತರಂಗದ ಮಾತುಗಳು ಮೂಕ ಕುರುಡು ಹೆಳವುಗಳೆಂದು ನಿರಾಶರಾದರೆ ಹೇಗೆ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...