ಬೇರು ಕೊಯ್ಯುವವರು – ಇವರು ಬೇರು ಕೊಯ್ಯುವವರು ಫಸಲಿನ ಬಗ್ಗೆ ಚಿಂತನೆ ಇಲ್ಲ ಬೇರಿನ ಬಗ್ಗೆಯೆ ಚಿಂತೆಯು ಎಲ್ಲ //ಪ// ನಗುವಾಗ ಅದು ನಗೆಯೊ ಹಗೆಯೊ ಅಳುವಾಗ ಅದು ಪುರುಷರ ಬಗೆಯೊ ಯಾವುದು ಸತ್ಯ ಯಾವುದು ಮಿಥ್ಯ ಬಲ್ಲವರಾರು ಅಂತಿಮ ಸತ್ಯ? ಕಂಕ್...
ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು. ಶಾಂತವೀರಪ್ಪನಿಗೆ ಗಂಟಿತ್ತು. ಎತ್ತಿಕೊಂಡು ಹೋಗುವ ವಯಸ...
ಮದುವೆ ಯಾಕೆ? ಪ್ರೀತಿಯೊಂದೇ ಸಾಕು ಎನ್ನುವ ಗೆಳೆಯ ಹೇಳಿದೆ ವಿದಾಯ ಆರಿಸಿಕೊ ಬೇರೆ ಹುಡುಗಿಯಾ…. *****...
ನೀರು ನಿಂತರೆ ನಾರುತ್ತದೆ ತೊಳೆಯಬೇಕು ತೊಟ್ಟಿ ಹರಿಸಬೇಕು ಹೊಸ ನೀರು ತೆಗೆಯಬೇಕು ಕಸಕಡ್ಡಿ ಎಲ್ಲಕ್ಕೂ ಮೊದಲು ನಿಂತ ನೀರನ್ನು ನಾರುವ ನೀರನ್ನು ನಿರ್ದಾಕ್ಷಿಣ್ಯವಾಗಿ ಹೊರ ಬಿಡಬೇಕು ಅದೇ ಕಷ್ಟ ಬದಲಾವಣೆ ನಿಸರ್ಗದ ನಿಯಮವಂತೆ ಹೇಳುತ್ತದೆ ಭಗವದ್ಗೀತೆ...
ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು...
ಕಂದ ತಂದ ಆನಂದ-ಜಾಡಿಸಿ ಒದ್ದ ಹಿರಿಮಗ ಇದಾದ ಮೂರನೇ ದಿನ ಅನುರಾಧಳಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎಲ್ಲರೂ ಬೇರೆ ಯೋಚನೆಗಳನ್ನು ಬಿಟ್ಟು ಭೂಮಿಗೆ ಇಳಿಯಲಿರುವ ಕಂದನ ನಿರೀಕ್ಷೆಗೊಳಗಾಗುತ್ತಾರೆ. ಅಚಲನನ್ನು ಎಲ್ಲರೂ ಮರೆಯುತ್ತಾರೆ. ಮುದ್ದಾದ ಗಂ...
ಮದುವೆಗೆ ಮೊದಲು ಪ್ರೀತಿ ಅರೆಹುಚ್ಚು ಹಿಡಿಸಿತ್ತು ಮದುವೆ ಯಾದ ಮೇಲೆ ಪೂರ್ತಿ ಹುಚ್ಚು ಹಿಡಿಸಿತ್ತು. *****...
ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ ಗೆಳತಿ ನೀನೇಕೆ ಹೀ...
ತಟ್ಟಿಕೊಳ್ಳಿ ನಿಮ್ಮ ಬೆನ್ನ ನೀವೇ…… ಧಾರಾಳವಾಗಿ ತಟ್ಟಿಕೊಳ್ಳಿ. ಬೇರೆಯವರು ನಿಮ್ಮ ಬೆನ್ನ ತಟ್ಟಲು ಅವರಿಗೇನು ತಲೆ ಕೆಟ್ಟಿದೆಯೇ? ಜಾಹೀರಾತೇ ಜೀವ ಆಗಿರುವ ಈ ಕಾಲದಲ್ಲಿ ಬೇರೆಯವರ ಬೆನ್ನುತಟ್ಟಿದರೆ ನಮಗೇನು ಲಾಭ? ನಮ್ಮ ನಮ್ಮ ಬೆನ್ನ...
(ಸಂವಾದ – ಮಾಸಿಕದ ವಿಶೇಷಾಂಕ ಬಿಡುಗಡೆ-ಭಾಷಣ) ಶ್ರೀ ಮರಿಸ್ವಾಮಿಯವರ ಒತ್ತಾಸೆ ಹಾಗೂ ವ್ಯವಸ್ಥಾಪನೆಯಲ್ಲಿ ಗೆಳೆಯ ಇಂದೂಧರ ಹೊನ್ನಾಪುರ ಅವರು ಸಂಪಾದಕರಾಗಿ ಹೊರತರುತ್ತಿರುವ ‘ಸಂವಾದ’ ಮಾಸಿಕದ ದಶವಾರ್ಷಿಕ ವಿಶೇಷಾಂಕ ಈಗ ಬಿಡುಗಡೆಯಾಗಿದೆ. ಇದ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








