ನಿಂದಿಸದಿರು ನೀ ಕಾಲವನು ವಿಧಿಯ ನೆಪಮಾಡಿ| ದೂಷಿಸದಿರು ನೀ ಈ ಜನ್ಮವನು ಹಿಂದಿನ ಕಾಲಕರ್ಮನು ಹಗೆಮಾಡಿ|| ಕಠಿಣ ಪರಿಶ್ರಮವಿಲ್ಲದೆ ಬರಿಯ ಅದೃಷ್ಟವನೇ ನಂಬಿ ಬದುಕಲು ಸಾದ್ಯವೇನು?| ಬಿಲ್ಲನೆತ್ತಿ ಬಾಣವ ಹೂಡದೆ ಬರೀ ಠೇಂಕರಿಸಿದರೆ ಗುರಿಯತಲುಪಲು ಸಾಧ್...
ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ ಯಜ್ಞಾ ನಾನು ಕಿರಿಯಾ ನೀನು ಹಿರಿಯಾ ಗೌರಿಶಂಕರ ಶಿಖಽರಾ ಸಕಲ...
ಮುಗಿದ ಕತೆಗೆ ತೆರಯಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು || ಭಾವಲತೆಯ ದಳವ ಬಿಡಿಸಿ ಬಿರಿದ ಚೆಂದ ಹೂವಾ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸಿ ಬೆ...
ಪ್ರೀತಿ ಒಂದು ಆಸರೆ ಪ್ರೀತಿ ಒಂದು ನಂಬಿಕೆ| ಪ್ರೀತಿ ಒಂದು ದೈವ ಪ್ರೀತಿ ಒಂದು ಬೆಳಕು| ಆ ಬೆಳಕಲಿ ಬಾಳ ಹುಡುಕುವುದೇ ಬದುಕು|| ಪ್ರೀತಿಯಿದ್ದರೇನೇ ಜೀವನ ಇಲ್ಲದಿರೆ ನೀರಸ ಯಾನ| ಪ್ರೀತಿಯಿದ್ದರೇನೇ ಚೇತನ ಇಲ್ಲದಿರೆ ಸ್ಮಶಾನಮೌನ|| ಪ್ರೀತಿ ಒಂದು ಮಧ...
ಇದೇ ಭುವನಾ ಶಿವನ ಕವನಾ ನಾವು ದೇಗುಲ ವಾಗುವಾ ನುಡಿವ ದೇಗುಲ ನಡೆವ ದೇಗುಲ ವಿಶ್ವ ಜಂಗಮವಾಗುವಾ ಶಿವನ ಒಡ್ಡೋಲಗದಿ ನಾವೆ ನಂದಿ ಭೃಂಗಿ ಗಣಗಳು ನಾವೆ ಪಾರ್ವತಿ ಗಂಗೆ ಗೌರಿಯು ಬನ್ನಿ ಕುಣಿಯುವ ಗೆಳೆಯರು ಮಣ್ಣ ಭೂಮಿಯ ಮಂತ್ರ ಮಾಡುವ ಚಂದ ಸ್ವರ್ಗವ ಕಟ್...
ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ ಸಂತಸದಿ ನಗುನಗುತ ಬೆಳೆದು ಬಂದವಳು ನೀ ನಲ್ಲವೇ ನಮ್ಮ ಮಗಳಲ್ಲವೆ || ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ ಮುಗ್ಧ ಬಾಲೆಯು ನೀ...





