ಒಂದು ಮುಂಜಾವಿನಲಿ

ಒಂದು ಮುಂಜಾವಿನಲಿ ಹಸಿರುಟ್ಟ ಭಾವಲತೆಯ ಸೆರಗಿನಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಸೂರ್ಯಕಿರಣ ಅನಂತದಲ್ಲಿ ಸೃಷ್ಟಿ ಸೊಬಗ ಹಾಸಿಗೆಯಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಹೃದಯ ವೀಣಾತರಂಗದಲ್ಲಿ ಮಿಡಿವ ಒಲವಿನಾ ಸ್ಪರ್ಶದಲ್ಲಿ...

ಅಂತರ

ಹುಡುಗನಾಗಿದ್ದ ದಿನಗಳ ನೆನಪು : ಆಗ ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ; ಹೊರಗಿನ ಬಿಸಿಲು ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ ಜಲದ ರೇಸಿಮೆಹಾಳೆ ಸೀಳಿ ಹಾಯುವ,...

ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ ಯಾವುದಕು ಹೋಲಿಸಲು ಸಾಟಿಯಲ್ಲ || ಪ || ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ ಬಸವಣ್ಣನೆಂಬ ರೂಪವ ತಳೆಯಿತು ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||...