ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ: ‘ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ನಿಜ, ಯಾವುದೇ ಕಲಾಕಾರರು – ಸಾಹಿತಿ, ಕಲಾವಿದ ಯಾರೇ ಆಗಿರಲಿ – ಜನಗಳಿ...
ಗುಡುಗಿದ್ದರು ಮನೆ ಮಾಲೀಕರು ಕೊಡು ಈಗಲೇ ಬಾಡಿಗೆ ಬಾಕಿ ಇಲ್ಲದಿದ್ದರೆ ಕೊಡುವೆ ಈಗಲೇ ನಿನ್ನ Bodyಗೆ! *****...
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿಽ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ...
ನಮ್ಮವಳು ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು. ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು… ನಿಜ ಹೇಳುವುದಾದರೆ ನಮಗೇ ಇಲ್ಲರಿ ನಮ ಬಗ್ಗೆ…...
ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ ಮುಡಿಯೆಂಬ ಭೇದ ಲಿಂಗಕ್ಕೆ ಸಮ್ಮತವೇನು? ಕಿರಿ-ಹಿರಿದೆನ್ನದೆ ಎಲ್ಲ&...
‘ಯಾಕೆ ಇಷ್ಟು ನಿಧಾನವಾಗಿ ಹೋಗುತಿದ್ದೀರಿ? ಹೀಗೆ ಹೋದರೆ ನಿದ್ದೆ ಮಾಡಿಬಿಡತೇವೆ ಅಷ್ಟೆ. ಯಾಕೆ ಬೇಗ ಬೇಗ ಹೆಜ್ಜೆ ಹಾಕಬಾರದು?’ ಫೆಲಿಸಿಯಾನೂ ರುಯೆಲಾಸ್ ಮುಂದೆ ಇದ್ದವರನ್ನು ಕೇಳಿದ. ‘ನಾಳೆ ಬೆಳಿಗ್ಗೆ ಹೊತ್ತಿಗೆ ಅಲ್ಲಿರತೇವೆ,’ ಅವರು ಅಂದರು. ಅದೇ...
ನನ್ನ ಹಾದಿಯಲ್ಲಿ ಹೂವ ಚೆಲ್ಲಿ ಸ್ವರ್ಗದ ದಾರಿಯನು ಸುಗಮ ಗೊಳಿಸಿದವರಾರು? ಮೇಲೆ ಮೇಲೆ ನೀಲ ಗಗನಕ್ಕೇರಿಸಿ ಮಿನುಗುವ ತಾರೆ ಮಾಡಿದವರಾರು? ಈ ಹಕ್ಕಿಗೆ ಗುಟುಕನು ಕೊಟ್ಟು ಗೂಡ ಬಿಟ್ಟು ಮೇಲೆ ಹಾರಲು ರೆಕ್ಕೆಗಳಿಗೆ ಬಲವ ತುಂಬಿದವರಾರು? ಪ್ರೀತಿ ವಾತ್ಸ...
ಸೋಲ ಸಾಲ್ ರಸನಿಮಿಷಗಳು ತಿರುವು ಮುರುವಾಗಿ ಸಾಲ ಸೋಲಗಳಾಗಿವೆ. *****...
ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು ದೂರಮಾಡಿದೆ ಎಂದು, ತಪ್ಟೊಪ್ಪಿಕೊಳ್ಳುವೆನು; ನನ್ನ ನ್ಯೂನತೆ ತಿಳಿಸು, ಅದರ ವಿರುದ್ಧ ಏನೂ ರಕ್ಷಣೆಗೆ ವಾದ ಹೂಡದೆ ತಿದ್ದಿಕೊಳ್ಳುವೆನು. ನನ್ನ ಬದಲಾವಣೆಯ ಬಯಸಿ ದೂರಲು ನೀನು ಮುಖಭಂಗವೇನಿಲ್ಲ ನನಗೆ, ನನ್ನ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







