ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ || ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ ಉಂಡದ್ದು ಧೂಳು ಕುರುಡುತನ ನೀರು...
ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ ನೆಪದಲಿ ಜನರನು ಸುಲಿವ ಪುರಾಣ ಶಾಸ್ತ್ರವ...