Home / Kannada

Browsing Tag: Kannada

ಸೊಟ್ಪ ಕಾಲಿನ ಪುಟ್ಟ ಗುಬ್ಬಿ ಖುಷಿ ಕೊಡುತ್ತಿತ್ತು ಸ್ವರ್ಗದಂತೆ ಮರೆಸುತಿತ್ತು ಅಪ್ಪ ಅಮ್ಮರನ್ನೇ ಇಪ್ಚವಾಗಿತ್ತು ದೇವರು; ಪೂಜೆಯಂತೆ ಸಾಕ್ಷಾತ್ಕಾರವಾಗಿತ್ತು ಬೆಳಕಿನಂತೆ ಹತ್ತಿರವಿತ್ತು ಬಂಧು ಬಳಗದಂತೆ ಅಂಗಳದಲಿತ್ತು ತುಳಸಿ ದಳದಂತೆ ಕಳೆದು ಹೋದ...

ನನ್ನೀ ಬಾಳಿನ ಪೂಜಾ ಪಾತ್ರೆಯ ನಿನ್ನಡಿಗಿಡುವೆನು ದೇವ; ಬರಿದಾಗಿರುವೀ ಪಾತ್ರೆಯ ತುಂಬಿ ತುಳುಕಲಿ ಭಕ್ತಿಯ ಭಾವ ದಾರಿ ತಿಳಿಯದೆ ಗುರಿಯನರಿಯದೆ ಅಲ್ಲಸಲ್ಲದಕೆ ದುಡುಕಿ, ತಂದು ತುಂಬಿದೆ ಮನದ ಬಿಂದಿಗೆ ಕೊಳೆತ ಹಣ್ಣುಗಳ ಹುಡುಕಿ. ಈಗ ತಿಳಿಯುತಿದೆ ಬೆಳ...

ಮೋಹನನ ಅಧ್ಯಾಯ ಆಲ್ಲಿಗೆ ಮುಗಿದಂತಾಯಿತು. ಹತ್ತಿರದವರನ್ನು ಬಿಟ್ಟರೆ ಎಲ್ಲರೂ ಹೊರಟು ನಿಂತರು. ಮನೆಯಲ್ಲಿ ಸ್ಮಶಾನ ಮೌನ, ಒಂದು ರೂಮಿನಲ್ಲಿ ಇಳಾ ಮಲಗಿ ದುಃಖಸುತ್ತಿದ್ದಳು. ಅವಳನ್ನು ಸಮಾಧಾನಿಸುತ್ತ ಸುಂದರೇಶ, ರಮೇಶ ಅಲ್ಲಿಯೇ ಇದ್ದರು. ನೀಲಾ ಮತ್ತ...

ಹಸಿವು ಹಸಿವೆಲ್ಲೆಲ್ಲು ಹಸಿವು ಹಸಿವು ಎಲ್ಲರನು ಆಡಿಸಿ ಪೀಡಿಸುತಿಹುದು ಹಸಿವು. ರಾಷ್ಟ್ರನಾಯಕರಿಗೆ ರಾಜ್ಯಗಳಿಕೆಯ ಹಸಿವು ಸೇನಾಧಿಪತಿಗಳಿಗೆ ಸಮರಕೀರ್ತಿಯ ಹಸಿವು ವಣಿಕೆರಾಜರಿಗೆಲ್ಲ ಲಾಭಕೊಳ್ಳೆಯ ಹಸಿವು; -ಅದರಿಂದ ನಮಗೆ ಹಸಿವು! ಮಲಗಿದ್ದ ರಣಮಾರಿ...

ಮುಳು ಮುಳು ಸೌತೆ ಮುಳುಸೌತೆ ಬರ್‍ತಾ ಬರ್‍ತಾ ಮುಳುಸೌತೆ ಅಗೋಯಿತು ಕುಕುಂಬರ್ ಇದು ಮುಳುಸೌತೇಂದರೆ ಯಾರೂ ನಂಬರ್ ಮುಳುಸೌತೆ ಅಲ್ಲ ಇದು ಕುಕುಂಬರ್ ಎಂಬರ್ ಕುಕುಂಬರಾದರೆ ಕೊಂಬರ್ ಕೊಚ್ಸಳ್ಳಿ ಮಾಡ್ಕೊಂಡು ಉಂಬರ್ ಅಥ್ವಾ ತೋಟದಿ ಅಡಗಿಕೊಂಬರ್ ರಾತ್ರೆಯ...

ತೊಳೆದ ಮುತ್ತಿನ ಹೆಸರೆ? ಹೊಳೆವ ರತ್ನದ ಹೆಸರೆ? ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ? ಕಳಿತ ಫಲಗಳ ಹೆಸರೆ? ಚಿಗಿತ ಲತೆಗಳ ಹೆಸರೆ? ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ? ಸುರಿವ ಮಧುವಿನ ಹೆಸರೆ? ಹರಿವ ನದಿಗಳ ಹೆಸರೆ? ಕಿರುನಗೆಯ ಸೂಸುತಿಹ ಪುಷ್ಪಗ...

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು? ಸರ್ವರಿಗೆಂದೆ ತಂಪು; ಒನಪು, ವೈಯಾರ, ಥಳಕು ಬಳಕು ಕೈಕುಲುಕು! ಹಳ್ಳ ದಿನ್ನಿ ಊರು ಕೇರಿ ಹಾರಿ; ಹಗಲಿರುಳೂ ಸಾಗಿ, ಚಳಿ ಮಳೆ ಗಾಳಿಗೆ ಮಾಗಿ, ನಿತ್ಯ ದುಡಿವೆ ನೋಡಿ. ಆಸೆ ನಿರಾಸೆ ಸುಖ ದುಃಖಗಳ ಹೊದ್ದು, ಮದುವ...

ಮೋಹನದಾಸ ಕರಮಚಂದ್ ಗಾಂಧೀ ನೀನೇ ಭಾರತ ದೇಶದ ತಂದೀ ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ ಬುದ್ಧ ಏಸುವಿನಂತೆ ಪೈಗಂಬರನಂತೆ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...