ಧರೆಗಿಳಿದು ಬಂದಿದೆ

ಧರೆಗಿಳಿದು ಬಂದಿದೆ ಸ್ವರ್ಗದ ತಾಣವು ಸುಂದರ ಮಂದಿರವು ನಮ್ಮ ಭಾರತ ಭೂಮಿ || ಭುವನ ಮನೋಹರ ಚೆನ್ನಯ ತಾಣವು ತನ್ಮಯ ಚಿತ್ತದ ಜೀವರಾಶಿಗಳು ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು || ಯುಗ ಯುಗಗಳೆ...

ನಕ್ಕು ಬಿಡು ಒಮ್ಮೆ

ನಕ್ಕು ಬಿಡು ಒಮ್ಮೆ ಗುಳಿಬೀಳಲಿ ಕೆನ್ನೆ| ಸರಿಯಲ್ಲ ಈ ಮೌನ ನಿನಗೆ ನನ್ನ ಮಾತೇ ಮರೆತು ಹೋಗಿದೆ ನನಗೆ| ಮನೆ ಮನದ ತುಂಬೆಲ್ಲ ಹರಿಯುತಿದೆ ಬರಿಯ ಮೌನ... ನನಗೀಗ ನಿನ್ನ ಮೌನದೇ ವ್ಯಸನ|| ಮರೆತುಬಿಡು...

ಲಾಲಿ

ಅಳದಿರು ಮಗುವೇ ನೀ ಅಳದಿರು ಆಡಿಸುವೇ ನಾ ಆಟವ ಸುಮ್ಮನೆ ನೀ ನಗುತಿರು ಬಾನ ಚಂದಿರನ ಬಳಿಗೆ ಕರೆ ತರಲೇನು ಆಗಸದ ತಾರೆಗಳ ಹೆಕ್ಕಿ ತರಲೇನು ನಿನ್ನಯ ಆಟಕೆ ಮಡಿಲಲಿ ಮಲಗಿಸಿ ಲಾಲಿಯ ಹಾಡುತ...

ಗುಬ್ಬೀಯ ನಿದ್ಯಾಗ ಸುಬ್ಬಿ

ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ ಗುಂಯ್‌ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ|| ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ ಎದಿಯಾಗ ಸೋಬಾನ ಹಾಡ್ಬೇಡಾ ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ ಉದ್ದುದ್ದ ಕೋಲಾಟ ಆಡ್ಬೇಡಾ ||೧|| ಕಲಸಕ್ರಿ...

ಭವ್ಯ ಭಾರತ ಭೂಮಿ ನಮ್ಮದು

ಭವ್ಯ ಭಾರತ ಭೂಮಿ ನಮ್ಮದು ಸ್ವತಂತ್ರ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನಿಯಮ ಭಾವೈಕ್ಯತೆಯ ಸಿರಿ ನಾಡಿದು || ಜನನಿ ಭಾರತಿ ಭೂಮಿ ಸ್ವರ್ಗ ತಾಣ ಮುಗಿಲ ಕಾನನ ಸಮೃದ್ಧಿ ಸಂಪದ...

ದೀನ ನಾನೆಂದೆನ್ನ

ದೀನ ನಾನೆಂದೆನ್ನ ಕಡೆಗಣಿಸದಿರು ತಂದೆ| ನಾ ದೀನನೆಂದರೆ ಎನ್ನತಂದೆ ನೀ ದೀನನೆಂದೆನಿಸಿದಂತೆ| ಬೇಡ ನನಗೆ ನನ್ನಿಂದ ನೀ ದೀನನೆಂದೆನಿಸಿಕೊಳ್ಳುವುದು|| ಮೂರು ಲೋಕದ ಒಡೆಯ ನೀನಾಗಿ, ಅವುಗಳಿಗೆಲ್ಲಾ ದೊರೆಯು ನೀನಾದರೆ| ದೊರೆ ಮಗನಲ್ಲವೇ ನಾನು? ನನ್ನ...

ಅನುರಾಗ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನೂ ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾ...

ಬ್ಯಾಸೀಗಿ ಬಲುಕೆಟ್ಟ

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ...