
ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ ...
ಅಮೃತವು ದಕ್ಕೀತು ಕಡೆಗೋಲು ಮಥಿಸಿದೊಡೆ ಹಮ್ಮನತ್ತಿಕ್ಕಿ ವಿಚಾರದುರುಳನೆಳೆದೊಡೆ ಸುಮ್ಮನುಂಡುದನು ಸಾವಯವವೆಂದೊಡದು ಬುರುಡೆ ಎಮ್ಮ ತನುಮನದೊಳನುದಿನ ಉದಿಪ ವಿಷ ವಮೃತಮಪ್ಪೊಡೆ ಅನಿವಾರ್‍ಯ ಬೆವರ ಬಿಡುಗಡೆ – ವಿಜ್ಞಾನೇಶ್ವರಾ *****...













