ಹನಿಗವನ ಮಿಲನ ಪಟ್ಟಾಭಿ ಎ ಕೆ November 23, 2017March 30, 2017 ನಯನಗಳ ಮಿಲನದಲ್ಲಿ ಅಯನಗಳ ಕಳೆದುದು ತಿಳಿಯಲೇ ಇಲ್ಲ! ***** Read More
ಹನಿಗವನ ವ್ಯತ್ಯಾಸ ಪಟ್ಟಾಭಿ ಎ ಕೆ November 16, 2017March 30, 2017 ರೇಟು ಮತ್ತು ಸಿಗರೇಟು ಎರಡರದ್ದೂ ಏಕಮುಖ ಸಂಚಾರ; ರೇಟು ಗಗನಕ್ಕೆ ಸಿಗರೇಟು ದಹನಕ್ಕೆ! ***** Read More
ಹನಿಗವನ ಸ್ತ್ರೀ ಪಟ್ಟಾಭಿ ಎ ಕೆ November 9, 2017March 30, 2017 ಸ್ತ್ರೀ ಸಾಂಸಾರದಲ್ಲಿ ಮೇಸ್ತ್ರಿ; ಶಿಸ್ತು ಮುರಿದಾಗ ಮಾಡುವಳು ಇಸ್ತ್ರಿ! ***** Read More
ಹನಿಗವನ ಚಟ ಪಟ್ಟಾಭಿ ಎ ಕೆ November 2, 2017March 30, 2017 ಚಟ ಮತ್ತು ಚಟ್ಟ ‘ಟ’ ಒತ್ತಕ್ಷರದ ವಿಶೇಷ; ಚಟ ಬದುಕಿರುವವನ ನಂಟು ಚಟ್ಟ ಸತ್ತವನ ಗಂಟು! ***** Read More
ಹನಿಗವನ ಪ್ರೇಮ ಪಟ್ಟಾಭಿ ಎ ಕೆ October 26, 2017March 30, 2017 ಪ್ರೇಮವೆಂಬುದು ಹಾಸ್ಯವಲ್ಲ ಅದು ಮನದಂತರಾಳದ ಲಾಸ್ಯ; ಅಂತಃಕರಣದ ವಿಲಾಸ! ***** Read More
ಹನಿಗವನ ಚಂದ್ರ ಪಟ್ಟಾಭಿ ಎ ಕೆ October 19, 2017March 30, 2017 ಚಂದ್ರನೂ ಹಲವು ರಾಜಕಾರಣಿಗಳಂತೆ ಪಕ್ಷಾಂತರ ಪ್ರೇಮಿ; ತಿಂಗಳರ್ಧ ಶುಕ್ಲ ಪಕ್ಷ ಮಿಕ್ಕರ್ಧ ಕೃಷ್ಣ ಪಕ್ಷ! ***** Read More
ಹನಿಗವನ ಬಡವ ಪಟ್ಟಾಭಿ ಎ ಕೆ October 12, 2017March 30, 2017 ಬಡವನ ಬದುಕು ವಕ್ರರೇಖೆಯಂತೆ; ಸುಖ ವಿರಳ ದುಃಖ ಹೇರಳ! ***** Read More
ಹನಿಗವನ ಕಾರು ಪಟ್ಟಾಭಿ ಎ ಕೆ October 5, 2017March 30, 2017 ಕೊಂಡೆ ನಾನೊಂದು ಸೆಕೆಂಡ್ ಹ್ಯಾಂಡ್ ಕಾರು; ಪ್ರತಿ ಸೆಕೆಂಡಿಗೂ ಕೊಡುತ್ತದೆ ತಕರಾರು! ***** Read More
ಹನಿಗವನ ಪ್ರಕೃತಿ ಪಟ್ಟಾಭಿ ಎ ಕೆ September 28, 2017March 30, 2017 ಪ್ರಕೃತಿ ಪರಮಾತ್ಮ ಸೃಷ್ಟಿಸಿದ ಕೃತಿ! ***** Read More
ಹನಿಗವನ ವಿಧಿ ಪಟ್ಟಾಭಿ ಎ ಕೆ September 21, 2017March 30, 2017 ‘ವಿಧಿ’ ಎಂಬುದು ಸೃಷ್ಟಿ ಸಮಯದಲ್ಲಿ ಬ್ರಹ್ಮನಿತ್ತ ನಿಧಿ! ***** Read More