ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲ...
೧ (ಹಾಳಾದ ರೈತನು ಹೊಲವನ್ನು ಕೋರಿಗೆ ಕೇಳುವನು.) ಪೇಳುವುದಾರಿಗೆ ಗೋಳನ್ನು! ಕೇಳುವ ಜನರನು ನಾ ಕಾಣೆ !! ತಿರೆಯೊಳು ಸಿರಿಯಂ ಬೆರೆತಿಹರು ಮಲೆತಿಹ ಮದಗಜದಂತಿಹರು ತುಳಿಯುತ ಒಕ್ಕಲ ಮಕ್ಕಳನು ಗಳಪುತ ಸೆಳೆಯುತ ಭೂಮಿಯನು ಒಕ್ಕಲ ಮಕ್ಕಳು ಹೆಕ್ಕಳದೆ ಕಳ...
ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ ತಾಪವ ಹೀರಿ ತಂಪನು ಕೊಡುವೆವು ಕಡಿಯ ಬೇಡಿಯಣ್ಣ ನಮ್ಮನು ಕಡಿಯ ಬೇಡಿರಣ್ಣ || ನಡೆಯುವ ದಾರಿಯಲಿ ನಿಮಗೆ ನೆರಳನು ನೀಡುವೆವು ಬಳಲೀ ಬರುವಂತ ಮಂದಿಗೆ ಗಾಳಿಯ ಬೀಸುವೆವು ಹಸಿದಾ ಉದರಕ್ಕೆ ರುಚಿರುಚಿ ಹಣ್ಣನು ಕ...
ಮೊನ್ನೆ ನನ್ನ ಲಗ್ನ ಪತ್ರಿಕೆ ನೋಡಿ, ಏನೇನೋ ಲೆಕ್ಕ ಮಾಡಿ, ನಮ್ಮಪ್ಪ “ಲೋ! ನಿನಗೆ ಮದುವೆಯಾಗಿ ವರ್‍ಷೂವರೆ ಆಯಿತು” ಎಂದು ಏನೋ ಮಾತಿನ ಮೇಲೆ ಮಾತು ಬಂದು ಎಂದರು. ನಮ್ಮ ಮನೆ ಪುರೋಹಿತರು, ವೆಂಕಣ್ಣನವರು, ಬೆರಳು ಮಡಿಸಿ, ಬೆರಳು ಬಿಚ್...
ಮೂಲ: ಟಿ ಎಸ್ ಎಲಿಯಟ್ ಪ್ರಭೂ೨ ರೋಮನ್ ಹ್ಯಾಸಿಂಥ್ ಹೂವು ಕುಂಡದಲ್ಲಿ ಅರಳಿವೆ ಚಳಿದಿನಗಳ ರವಿಬಿಂಬ ಹಿಮಗಿರಿಗಳ ಮೇಲೆ ತೆವಳಿ ತೆವಳಿ ಹತ್ತಿದೆ. ಪಟ್ಟು ಹಿಡಿದು ನಿಂತಿದೆ ಋತು ಗಟ್ಟಿ ಕಾಲನ್ನೂರಿ. ನನ್ನ ಬಾಳ ದೀಪ ಮುಂಗೈ ಮೇಲಿನ ಹಗುರು ಹಕ್ಕಿಗರಿಯ ...
ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್...
ನೀನು ನಡೆಯುವ ದಾರಿ ನನ್ನದಿರಲೆಂದು ನಾ ಬೇಡುವೆನು ಅನುದಿನವು. ನಿನ್ನ ಹೆಜ್ಜೆಯ ಗುರುತು ನನ್ನ ಬಿಜ್ಜೆಯದಾಗಲೆಂಬ ಹರಕೆಯ ಹೊರತು ಮತ್ತಾವುದನ್ನು ತಿಳಿಯೆ. ಬಯಲಿನಾ ಕಾಡಿನಾ ಸುಳಿವಿನಲಿ ನೀನಿರುವ ಹೊಳವಿರಲಿ ಚಿದ್ಘನಾ! ನನ್ನ ಸಂಗಡಿಗ ನೀನೆಂಬ ಸಂಗತಿ...
ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ ಚಂಗುಲಾಬಿಯ ತೂರುವಾ ಆತ್ಮಸಂಯಮ ಯೋಗ ಸ೦ಯಮ ಲಿಂಗ ಸತ್ಯವ ಸಾರುವಾ ನಾ...
ಯಾವುದಾದರೂ ಒಂದು ಸಂಗತಿ ನಮಗೆ ಇಷ್ಟವಾಗದಿದ್ದರೆ ಅದನ್ನು ದೂರುತ್ತಾ ಇರುವ ಬದಲು ಅದಕ್ಕೆ ಪರಿಹಾರ ಅಥವಾ ಪರ್‍ಯಾಯ ಹುಡುಕಿದರೆ ಜೀವನ ಸುಲಭವಾಗುತ್ತದೆ. ಇಲ್ಲವಾದರೆ ಯಾವ ಸಮಸ್ಯೆಗಳೂ ಬಗೆಹರಿಯುವುದೇ ಇಲ್ಲ. ನಮ್ಮನ್ನು ಕಾಡುತ್ತಲೇ ಇರುತ್ತವೆ. ಕೆಲವ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...








