Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ದೇವಿ ನೀನು ಈ ಜಗವನ್ನ ಆಡಿಸುವಾಕೆ ನೀನೇ ಮಾಯೆ ಸಕಲ ಜೀವಾತ್ಮಗಳ ತಾಯೆ ನೀನೇ ಕಾಯ ಮೋಡಗಳ ಮರೆಯಲಿ ಚಂದ್ರ ಅವಿತರೆ ಇಲ್ಲವಾದನೇ ರಾತ್ರಿಯ ಕತ್ತಲಿನಲಿ ಸೂರ್‍ಯ ಕಾಣದಾದರೆ ಕರಗಿದನೇ ಹುಚ್ಚು ಭ್ರಮೆಗೆ ಮನುಜ ಲೋಕವೆ ಸತ್ಯವೆಂದಿಹನು ಉಸಿರು ನಿಂತರಾಯ್ತು...

ದೇವಿ ದಿಗಂತದಾಚೆ ನಿಂತು ಆಡಿಸುತ್ತಿಹಳೊ ಈ ಜಗವು ಅವಳ ಮಾಯೆಯ ಮೋಹದಲಿ ಉರುಳುತಿಹದೊ ಈ ಯುಗವು ಸ್ವರ್‍ಗ ಮೃತ್ಯೂ ಪಾತಾಳಗಳೆಲ್ಲ ತಾಯಿ ಆಡುವ ತಾಣಗಳೊ ಅವಳ ಮಡಲಿನಲಿ ಅಡಗಿಹವೊ ಎಂಥ ಎಂಥ ಬಾಣಗಳೊ ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ಶ್ರೀರಕ್ಷೆ ಸೃಷ್ಟಿ ...

ಲೋಕದ ಮನೆ ಇದು ಕರ್‍ಮ ಭೂಮಿ ಕರ್‍ಮಕ್ಕೆ ಮೂಲಾಧಾರ ಮನವು ಹೌದು ಮನಸ್ಸನ್ನು ಬಿಡದಂತೆ ನಿಗ್ರಹಿಸು ಜೋಕೆ ಮನವು ಹೇಳಿದಂತೆ ನಿ ಓಡಲೇಕೆ! ಕಷ್ಟವೊ ಸುಖವೊ ಸಾಂತ್ವನದಿ ಸ್ವೀಕರಿಸು ಕಷ್ಟಗಳ ನಡುವೆಯೂ ಶಿವನ ಅನುಭವಿಸು ಈ ಬಾಳೇ ನಿನಗೊಂದು ಪರೀಕ್ಷಾ ಕೇಂದ...

ಗೆಳೆಯ ಬಾಳು ಇದು ಕ್ಷಣಿಕ ಇದು ಸತ್ಯವಲ್ಲ ಅನಿತ್ಯ ಮಿಥ್ಯದಲ್ಲಿ ಮೈ ಮರೆತು ನೀನು ಮರೆತೆಯಾ ಪರಮಾತ್ಮ ನಿತ್ಯ ಧರ್‍ಮದಲ್ಲಿ ಕಾಣದೆ ಆಶಿವಗೆ ನಿ ಧರ್‍ಮವೇ ನಿನ್ನದೆಂದು ಹೆಮ್ಮೆ ಪಡೆವೆ ಧರ್‍ಮಯಾವುದಾದರೇನು! ಮಿತ್ರ ದೇವರಿಗೆ ದೊರಕಿಸಿ ಕೊಡದ ಧರ್ಮವೆ ...

ಭಕ್ತ ನಿನಗೊಂದು ಕಿವಿಮಾತು ಮಾಡದಿರು ಬಾಳು ವ್ಯಸನದಿ ತೂತು ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ! ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ ಆ ಪರಶಿವನೆ ನಿನ್ನ ಪರಮಾತ್ಮ ಪಾರ್‍ವತಿಯೇ ನಿನ್ನ ಮನಸ್ಸು ಹೌದು ಪ್ರಾಣಗಳೇ ಸಹಚರರು ದೇಹವೆ ಮನೆ ಇಂದ್ರಿಯ ಕ್ರಿ...

ದೇವರ ತಾಣವೆಲ್ಲಿ! ಎಂದು ಅರಸುತ್ತ ಪಯಣವಿದು ಸಾಗುತ್ತಿದೆ ದೇವರೆಡೆಗೆ ಬದುಕು ಇದು ಭವಪಾಶದತ್ತ ಸಾಗುವಾಗ ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ ಸುಖ ಸುಖ ಸುಖವೆಂದು ಅನವರತವು ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು ಆಸೆಗಳೆ ನಿನ್ನ ಮೃತ್ಯ ಕೂಪ...

ಮಾನವ ಶರೀರವೇ ನಮಗೊಂದವಕಾಶ ಪರಮಾತ್ಮನ ಕಾಣಲು ಆಗಲಿ ಸಾಟಿ ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ ಪರಶಿವ ನಮಗೆಷ್ಟು ಇಹನು ಅಂತರದಲಿ ಅದುವೆ ಆತ್ಮ ನಮಗಿರುವಷ್ಟು ದೂರ ನಮ್ ಜನುಮ ಉದ್ದರಿಸಲು ನಾವಾಗಬೇಕ...

ಬಾಳಿನ ದೇಗುಲದಲ್ಲಿ ದೇವರಿಲ್ಲವೇ ಹಾಗಿದ್ದರೆ ಆ ಮಂಟಪವೇಕೆ! ಬದುಕಿನ ದಾರಿಯಲಿ ಗುರಿಯಿಲ್ಲವೆ ಹಾಗಿದ್ದರೆ ಆ ಜೀವನ ವೇಕೆ ಆಸ್ತಿ ಅಂತಸ್ತುಗಳಿಗೆ ನೀನೆ ಹಕ್ಕುದಾರನೆ! ಇದು ನಿನ್ನಗೊಂದು ಭ್ರಮೆ ಹೌದು ಹೀಗೆಯೇ ಯುಗಯುಗದಲ್ಲೂ ಸ್ವಾರ್ಥ ನಿನ್ನ ದೇಹವೇ ...

ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ ತೊಳೆಬೇಕು ತನವ ಮಾಡಬೇಕು ಹವನ ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ...

ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ ಅವನ್ನು ಪಡೆಯಲು ನಿ ಮಾಡುಧ್ಯಾನ ಧ್ಯಾನದಲ್ಲಿ ಉಂಟು ಮಹದಾನಂದ ಅದನ್ನು ಬಿಟ್ಟರೆ ಇನ್ನೇನು ಆನಂದ! ಸಾಗರದಾಳದಲ್ಲಿ ವಜ್ರ ವೈಡೂರ್ಯ ಅದನ್ನು ಪಡೆಯಲು ನಿ ಮಾಡು ಸಾಹಸ ಇನ್ನೇನು ಬದುಕು ಕ್ಷಣಿಕ ಕ್ಷಣಿಕ ಮತ್ತೊಂದಗಳಿಗೆ...

1...1011121314...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...