ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ
ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ
ನೀವು ಓ ಕನ್ನಡ ಬಂಧುಗಳೆ?

ಕನ್ನಡಮ್ಮನ ಸ್ಥಿತಿ ಅದೋಗತಿಗೆ
ಯಾರು ಕಾರಣಕರ್ತರು ನೀವು ಬಲ್ಲಿರೋ
ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್
ಬಳಸಿಕೊಂಡು ಸ್ವಾರ್ಥ ಜೀವನಕ್ಕೆ
ಒಳಿತು ಬಯಸಿ ಕನ್ನಡಮ್ಮಗೆ
ಕೇಡು ಬಯಸಿ ಸಾಹಿತ್ಯ ಪರಿಷತ್ತಿಗೆ
ಮೋಸದಿಂದ ದ್ರೋಹ ಬಗೆಯುವ
ಜನ ಕನ್ನಡಮ್ಮನ ರಕ್ಷಕರೆ?

ಕನ್ನಡಮ್ಮನ ಹೆಸರು ಪ್ರತಿಷ್ಟೆಗೆ
ಸಮ್ಮೇಳನ ನಿರ್ವಹಿಸುವ ನೆಪ
ಸುರಿಮಳೆಯಂತೆ ಸುರಿದು ಬಂದ ಹಣ
ಯಾವ ಕಡೆ ನೋಡಿದರು ಸ್ಥಿತಿ ಗಂಭೀರ
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಕ್ಷಿಮಾರಿ
ಅವನಿಯ ಮೇಲೆ ಅಕನ್ನಡಿಗರ
ಭಾರವ ಮಡುಗಟ್ಟಿ ನಿಂತಿದೆ ಓ
ಕನ್ನಡಿಗರೆ ನೀ ಯಾರು ಬಲ್ಲಿರೋ

ಸಾಹಿತ್ಯ ಪರಿಷತ ಚುನಾವಣೆ
ಕನ್ನಡಮ್ಮನ ಕೊಲೆಗಡುಕರೆ ಕಣದಲ್ಲಿ
ಅಧ್ಯಕ್ಷ ಸ್ಥಾನಕ್ಕೆ ಹಗಲಿರುಳು ಯತ್ನ
ಪರಿಸ್ಥಿತಿ ಮತದಾರರೇ ನಿರ್ಧಾರ
ಭೃಷ್ಟ ಕನ್ನಡಾಭಿಮಾನಿಗೆ ತೊರೆದು
ಶಿಷ್ಟ ಕನ್ನಡಾಭಿಮಾನಿಗೆ ಮತನೀಡಿ ಬೆಂಬಲಿಸಿ
ಜಯಕ್ಕೆ ಯತ್ನಿಸಿ ಓ ಮತದಾರ ಬಂಧುವೇ
ನಿಮಗೆ ನನ್ನ ಅನಂತ ವಂದನೆಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸ್ಪೃಶ್ಯರು
Next post ಆರೋಪ – ೭

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…