Home / Dharmendra Poojari Bagduri

Browsing Tag: Dharmendra Poojari Bagduri

ದುಃಖ ತುಂಬಿದ ಜೀವನ ನನ್ನದು ಸುಖಿ ಜೀವನ ದೊರೆಯುವದು ಎಂದು? ಆಹಾ ಎಲ್ಲಿಯೂ ಕಾಣೆ ನಾ ಇಂಥ ದುಃಖಿ ಜೀವನ ಅಳಿಸಲಾರೆಯೋ ಓ ದೇವ ಅಳಿಸಿ ನೀಡಲಾರೇಯೇ ಸುಖಿ ಜೀವನ? ಎಲ್ಲಿಲ್ಲದ ಮರುಳು ಮನ ನನ್ನನ್ನು ಕೊರೆದು ಸಣ್ಣಾಗಿಸಿದೆ ನನ್ನನ್ನು ಯಾರು ಉಪಚರಿಸುವರು...

ನಂಗ ನಿಂದೆ ಆದ ಚಿಂತೆ ನೀ ಹಿಂಗ ಮಾಡದ್ರೆ ಹೆಂಗೆ ನನ್ನ ಆಸೆಯ ಕನಸ್ಸುಗಳು ನನಸ್ಸು ಮಾಡುವೇ ಹೇಗೇ? ನಾನು ನಂಬಿದೆ ನಿನನು ನೀ ಕೈ ಬಿಟ್ಟರೆ ಹೆಂಗೇ? ನಂಬಿಕೆ ದ್ರೋಹ ಬಗ್ಗೆಯದೆ ನನ್ನಗೆ ನೀ ಸುಖಿ ಬಾಳ್ವೆ ನೀಡುವೇ? ನಂಬಿದ್ರೆ ನಂಬು ಬಿಟ್ರೆ ಬಿಡು ನಾ...

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ? ಜನನದೊಂದಿಗೆ ಸಂಕಷ್ಟ ಚಿಕ್ಕಂದಿನಿಂದಲೇ ಬಡತನ ಜ್ಞಾನಾರ್ಜನೆಗೆ ಕೊರತೆ ಕುಟುಂಬದಲ್ಲಿ ಪ್ರೀತಿ ನಾ ಕಾಣೆ ಸರ್ವರ ಕಾಟಕ್ಕೆ ನಾ ಬಲಿಪಶು ಹೆಣ್ಣಿಗೆ ಇಂಥ ಜೀವನ ಬೇ...

ಬೆಳಿಗೆ ಜಾವದಿ ಸೂರ್ಯೋದಯ ವೀಕ್ಷಿಸಿ ಮನ ಸೂರೆಗೊಂಡಿದೆ ಪ್ರಕೃತಿ ಆನಂದದಿ ಕರುಣೆಯ ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ. ತನು ಎಲ್ಲಿಲ್ಲದ ಸಂತಸ ಕಂಡಿದೆ ಗಾಳಿ ಸೇವಿಸುತ್ತ ನಾ ಹೊರಟ್ಟಿದೆ ದೂರದಿ ಬೆಟ್ಟವ ನಾ ಹತ್ತಿದೆ ಮೇಲೆರುತ್ತಲೇ ಮನ ಹರ್ಷದಿ ಕ...

ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ...

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು ಕಂಡಿದನ್ನು ಜನತೆಗೆ ತಿಳಿಸುವನು ನಿನ್ನ ಪ್ರತಿಭೆ ಹೆಮ್ಮರವಾದದ್ದು ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು. ಯಾವುದೇ ಅಸ್ತ್ರವಿಲ್ಲದೆ ವೀರನಂತೆ ಹೋರಾಡುವಿ ತನ್ನ ಅಸ್ತ್ರವೇ ಒಂದು ಹಾಳೆ ನಿನ್ನ ಖಡ್ಗವೇ ನಿನ್...

ಅಕ್ಕ ನಾನೊಂದು ಕೇಳಿದೆ ಅಕ್ಕ ನೀನೊಂದು ಹೇಳಿದೆ ನನ್ನ ವಿರೋಧಿ ನೀನಾದೆ ನಿನ್ನ ಸಹವಾಸ ನಾ ಮಾಡಲಾರೆ ನೀನು ವಿಚಾರ ಮಾಡು ಅಕ್ಕ ನಿನ್ನ ವಿರೋಧಿ ನಾ ನಾಗಲಾರೆ ನಿನ್ನ ಕನಸ್ಸು ನನಸಾಗಲಾರದು ನೀನು ನನ್ನ ಅಕ್ಕ ಎಂದೆಂದಿಗೂ ಅಕ್ಕ *****...

ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂಡಿ ಬರುವ ವರದಿಗಳು ಓದಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಮನೋರಂಜನ ಲೇಖನ ಓದಿ ಸಂತೋಷ ಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಚಿತ್ರದರ್ಶಿನಿ ಓದಿ ಸಂತೋಷದಿ ಪ್ರಜಾವಾಣಿಗೆ ಪತ್ರ ...

ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆಂದಿಗೂ ಭಾರತೀಯನಾಗಿರು ಭಾರತೀಯತೆ ಸತ್ಯ ಭಾರತೀಯತೆ ನಿತ್ಯ ಭಾರತಾಂಬೆ ಓ ಮುದ್ದಿನ ಮಗು ಭಾರತೀಯತೆ ನಿನ್ನಲ್ಲಿದರೆ ಭಾರತಾಂಬೆಯ ಹೆಮ್ಮಯ ಪುತ್ರ ಭಾರತಾಂಬೆಗೆ ನೀ ಕಲ್ಪತರು ನೀ ನಡೆದಾಡುವ ನೆಲವೆಲ್ಲ ಭಾರತೀಯತೆ ...

ಧರ್ಮ ಬೇರೆ ಭಾಷೆ ಬೇರೆ ರಾಜ್ಯ ಒಂದೇ ಕರ್ನಾಟಕ ನಾಡು ಬೇರೆ ನುಡಿಯು ಬೇರೆ ಜೀವಿಸುವ ಆತ್ಮ ಒಂದೇ ದೇಶ ಬೇರೆ ರಾಜ್ಯ ಬೇರೆ ದೇಶ ಒಂದೇ ಭಾರತ ನಡೆದಾಡುವ ದಾರಿ ಬೇರೆ ವಾಸಿಸುವ ಸ್ಥಳ ಬೇರೆ ವಿಶ್ವದಲ್ಲಿ ಭೂತಾಯಿ ಒಬ್ಬಳೆ ನೀರು ದೊರೆಯುವ ರೀತಿ ಬೇರೆ ಕು...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....