Skip to content
Search for:
Home
ಮಿಂಚುಳ್ಳಿ ಬೆಳಕಿಂಡಿ – ೫೬
ಮಿಂಚುಳ್ಳಿ ಬೆಳಕಿಂಡಿ – ೫೬
Published on
January 15, 2018
December 17, 2017
by
ಧರ್ಮದಾಸ ಬಾರ್ಕಿ
ನಾನು ದೇವನಾಗಲು
ಹೊರಟಾಗ
ನನ್ನೊಳಗಿನ
ದಾನವರು
ಗಹಗಹಿಸಿ
ನಕ್ಕರು!
*****