ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೭೧ ಧರ್ಮದಾಸ ಬಾರ್ಕಿ April 30, 2018December 17, 2017 ಗ್ರಹಣ ಹಿಡಿಯಿತೆಂದು ಚಿಂತಿಸುತ- ಡೈಮಂಡ್ ರಿಂಗ್ ನೋಡುವ ಭಾಗ್ಯ ಕಳೆದುಕೊಳ್ಳಬೇಡ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೭೦ ಧರ್ಮದಾಸ ಬಾರ್ಕಿ April 23, 2018December 17, 2017 ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ... ನಿಮಗನ್ನಿಸುವುದಿಲ್ಲವೆ? ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೯ ಧರ್ಮದಾಸ ಬಾರ್ಕಿ April 16, 2018December 17, 2017 ಬೆಳಕನರಸಿ ಹೊರಟದ್ದು ಬೇರೇನೂ ಆಗಿರಲಿಲ್ಲ; ಬೆಳಕೇ ಆಗಿತ್ತು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೮ ಧರ್ಮದಾಸ ಬಾರ್ಕಿ April 9, 2018December 17, 2017 ನಾವಿಬ್ಬರೂ ಗೆಲ್ಲದಿದ್ದರೆ, ಇಬ್ಬರೂ ಸೋತಂತೆ. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೭ ಧರ್ಮದಾಸ ಬಾರ್ಕಿ April 2, 2018April 2, 2018 ಆನಂದ-ಸಂತಸ ಹುಡುಕುವಿಯೇಕೆ? ಅವು- ಎಂದೂ ಕಳೆದುಕೊಂಡಿಲ್ಲ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೬ ಧರ್ಮದಾಸ ಬಾರ್ಕಿ March 26, 2018December 17, 2017 ಓ ಬದುಕೇ, ನನ್ನ ಕೈ ಹಿಡಿದು ನಡೆಸುವ ಮುನ್ನ- ಎದ್ದು ಸರಿಯಾಗಿ ನಿಂತುಕೋ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೫ ಧರ್ಮದಾಸ ಬಾರ್ಕಿ March 19, 2018December 17, 2017 ಅಹಂಕಾರದ ನೀರು ಕುದಿಸಿದೆ. ಆವಿ ಹೊರಡಿತು. ಮತ್ತೆ... ನೀರಾಗಿ ಧರೆಗಿಳಿಯಿತು. ಅಷ್ಟೆ. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೪ ಧರ್ಮದಾಸ ಬಾರ್ಕಿ March 12, 2018December 17, 2017 ಅದು ಬೇಕೇ ಬೇಕೆಂದಾದರೆ ಹುಡುಕು. ಆದರೆ- ಅದನ್ನು ಕಳೆದುಕೊಂಡ ಬಗ್ಗೆ ನಿನಗೆ ಖಾತ್ರಿಯಾಗಿರಲಿ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೩ ಧರ್ಮದಾಸ ಬಾರ್ಕಿ March 5, 2018December 17, 2017 ಅದೇನು ನಡೆದಿರಬೇಕು, ಏನೂ ಜರುಗದ ಕ್ಷಣದಲ್ಲಿ? ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೨ ಧರ್ಮದಾಸ ಬಾರ್ಕಿ February 26, 2018December 17, 2017 ಸುರಕ್ಷಿತವಾಗಿರಬೇಕೆಂದುಕೊಂಡೆಯಾ? ನೀನಿರುವ ಜೇಲಿನಿಂದ ಹೊರಗೆ ಹೆಜ್ಜೆ ಹಾಕೀಯಾ ಜೋಕೆ! ***** Read More