ನಿಮ್ಮ
ಆಶೀರ್ವಾದ
ಹಾಗೂ
ಶಾಪಗಳಲ್ಲಿ ನನಗೆ
ಅಪಾರ ನಂಬಿಕೆ!
ಅವುಗಳ ವ್ಯತ್ಯಾಸ
ತಿಳಿಯದ ನನಗೆ
ಎಲ್ಲಿಲ್ಲದ ಅಂಜಿಕೆ!
*****

ಕನ್ನಡ ನಲ್ಬರಹ ತಾಣ
ನಿಮ್ಮ
ಆಶೀರ್ವಾದ
ಹಾಗೂ
ಶಾಪಗಳಲ್ಲಿ ನನಗೆ
ಅಪಾರ ನಂಬಿಕೆ!
ಅವುಗಳ ವ್ಯತ್ಯಾಸ
ತಿಳಿಯದ ನನಗೆ
ಎಲ್ಲಿಲ್ಲದ ಅಂಜಿಕೆ!
*****
ಕೀಲಿಕರಣ: ಕಿಶೋರ್ ಚಂದ್ರ