ಪ್ರಿಯ ಕಿಟಿ,
ಈಗ ಬಂದ ಸುದ್ದಿ ಎಂದರೆ ಟರ್ಕಿಸ್ಥಾನವೂ ಯುದ್ಧದಲ್ಲಿ ಭಾಗಿಯಾಗುತ್ತಿದೆ ಎಂಬುದು. ಇದಂತೂ ಬಹಳ ಉದ್ವಿಗ್ನತೆಯ ಸಂಗತಿ.
ಮುಂದಿನ ಬೆಳವಣಿಗೆ ಏನಾಗಬಹುದೆಂದು ಕಾಯುತ್ತಿದ್ದೇವೆ.
ನಿನ್ನ,
ಆನ್
*****
ಕನ್ನಡ ನಲ್ಬರಹ ತಾಣ