ಹೂವೆಂದಿತು : “ನನ್ನಿಂದಲೆ
ನೀ ಜನಿಸಿದೆ ಹಣ್ಣೆ!”
“ಬಾಯ್ಮುಚ್ಚೆಲೆ ನನ್ನಲ್ಲಿಹ
ಬೀಜವು ಬರಿ ಮಣ್ಣೆ?”
ಇಂತಿರೆ ಬಂಡುಣಿಯೆಂದಿತು :
“ಓ ಗೆಳೆಯರೆ ಇಂತು
ವಾದಿಸುತಲಿ ನನ್ನಿರವನೆ
ಮರೆವಿರಿ ನೀವೆಂತು?”
*****
ಕನ್ನಡ ನಲ್ಬರಹ ತಾಣ
ಹೂವೆಂದಿತು : “ನನ್ನಿಂದಲೆ
ನೀ ಜನಿಸಿದೆ ಹಣ್ಣೆ!”
“ಬಾಯ್ಮುಚ್ಚೆಲೆ ನನ್ನಲ್ಲಿಹ
ಬೀಜವು ಬರಿ ಮಣ್ಣೆ?”
ಇಂತಿರೆ ಬಂಡುಣಿಯೆಂದಿತು :
“ಓ ಗೆಳೆಯರೆ ಇಂತು
ವಾದಿಸುತಲಿ ನನ್ನಿರವನೆ
ಮರೆವಿರಿ ನೀವೆಂತು?”
*****