ಎಣ್ಣೆಯ ಹಚ್ಚಲು
ಕನ್ನಡಿಯಂತೇ
ಹೊಳೆ ಹೊಳೆಯುವುದಜ್ಜನ ಬೋಳು
ಅಪ್ಪಾ, ಗೋಡೆಯ
ಮೇಲಿನ ಕನ್ನಡಿ
ಯಾರಜ್ಜನ ಬೋಳಿನ ಹೋಳು?
ಅಪ್ಪಾ, ನೀ ಹೇಳು
*****
ಕನ್ನಡ ನಲ್ಬರಹ ತಾಣ
ಎಣ್ಣೆಯ ಹಚ್ಚಲು
ಕನ್ನಡಿಯಂತೇ
ಹೊಳೆ ಹೊಳೆಯುವುದಜ್ಜನ ಬೋಳು
ಅಪ್ಪಾ, ಗೋಡೆಯ
ಮೇಲಿನ ಕನ್ನಡಿ
ಯಾರಜ್ಜನ ಬೋಳಿನ ಹೋಳು?
ಅಪ್ಪಾ, ನೀ ಹೇಳು
*****