ವಾತಾವರಣದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಫರಿದಾಬಾದ್‌ನ I.S.O. ಪ್ರಮಾಣಿತ ಕಂಪನಿಯಾದ S.K.N ಗ್ರೂಪ್‌ಅಂಗ ಸಂಸ್ಥೆ ಎಸ್. ಕೆ. ಎಸ್. ಅಸೋಶಿಯೇಟ್ ಮತ್ತು ಮೆ. ಹೆಕ್ಕನ್ S.K.N.N ಜಂಟಿ ಆಶ್ರಯದಲ್ಲಿ ಈದೀಗ ಎಲ್ಲ ಬಗೆಯ (ಪೆಟ್ರೋಲ್, ಡೀಜಲ್) ವಾಹನಗಳಿಗೆ L.P.G.(ಪರಿವರ್ತನಾ ಕೇಂದ್ರಗಳನ್ನು ಸ್ಥಾಪಿಸಿದೆ. ಪರಿವರ್ತನಾ ಕಿಟ್‌ಗಳು ಮತ್ತು ಫಿಟಿಂಗ್‌ಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡುತ್ತದೆ ಎಂದು ಹೇಳುತ್ತಾರೆ. ಈ ಕೀಟ್‌ಗಳನ್ನು ಈಗಾಗಲೇ ೧೦,೦೦೦ಕ್ಕೂ ಹೆಚ್ಚು ವಾಹನಗಳಿಗೆ ಅಳವಡಿಸಲಾಗಿದೆ. ಆಟೋಮೊಬೈಲ್ ರೀಸರ್ಚ್ ಅಶೋಶಿಯೇಶನ್ ಆಫ್ ಇಂಡಿಯಾ ಇದನ್ನು ಅನುಮೋದಿಸಿದ್ದು ಗ್ರಾಹಕರಿಗಾಗಿ ವಾರದ ಎಲ್ಲ ದಿನಗಳಲ್ಲಿಯೂ ಸೇವೆ ಒದಗಿಸುಲಾಗುತ್ತದೆ.
*****
