ಪಾಪು ತನ್ನ ಶಿಶುವಿಹಾರ ಟೀಚರ್‌ಗೆ ಕೇಳಿತು..
“ನಾನೇನೂ ಮಾಡದಿದ್ರೆ ನನಗೆ ಶಿಕ್ಷೆ ಕೊಡುವುದಿಲ್ಲಾ?”
“ಏನೂ ಮಾಡದಿದ್ರೆ ಯಾರು ಶಿಕ್ಷೆ ಕೊಡ್ತಾರೆ ಮರಿ”
“ಮೇಡಂ ನಾನಿವತ್ತು ಹೊಂವರ್ಕ್ ಮಾಡಿಲ್ಲ”
*****