ಒಬ್ಬ ಹೆಂಡತಿಯನ್ನು ಕರೆದುಕೊಂಡು ಸ್ಪೆಷಲಿಷ್ಟ್ ಬಳಿಗೆ ಹೋದ. “ಅವಳು ಬಾಯಿಗೆ ಬಂದಂತೆ ಬೈಯುತ್ತಿರುತ್ತಾಳೆ. ನನಗೆ ಅವಳು ಏನು ಬೈಯುತ್ತಿದ್ದಾಳೆ ಎನ್ನುವುದು ಕೇಳಿಸುವುದೇ ಇಲ್ಲ. ಈಗ ಯಾರಿಗೆ ಚಿಕಿತ್ಸೆ ಅಗತ್ಯ ಎಂಬುದನ್ನು ನೀವು ತಿಳಿದು ಹೇಳಿ” ಅಂದ.
ಡಾಕ್ಟರ್: “ನೀನು ತುಂಬಾ ಅದೃಷ್ಟವಂತ. ಈ ಚಾನ್ಸ್ ಯಾರಿಗೆ ಸಿಕ್ಕಾತು? ಜೀವನ ಪರ್ಯಂತ ಹೀಗೆಯೇ ಇದ್ದು ಬಿಡು. ನಿನಗೆ ಯಾವುದೇ ಚಿಕಿತ್ಸೆ, ಅಗತ್ಯವಿಲ್ಲ!” ಎಂದರು.
***