ಇರಲಿ
ನಿನ್ನಯ ಸ್ಮರಣೆ
ಎನ್ನ ನಾಲಿಗೆಯ ಮೇಲೆ
ಈ ಜಗದಲಿ
ಕೊನೆಯ ಬಾರಿಗೆ
ಉಸಿರು ತೆಗೆದುಕೊಳ್ಳುವ ಮೊದಲೇ
*****